‘ಶಾಝ್ ಫ್ರಾಗ್ರನ್ಸೆಸ್’ ಸಂಸ್ಥೆಯಿಂದ ಸುಗಂಧ ಪ್ರಿಯರಿಗೆ ಕಾಂಬೋ ಆಫರ್..
ಪುತ್ತೂರು: ಆನ್’ಲೈನ್ ಮೂಲಕ ಸುಗಂಧ ದ್ರವ್ಯ ಮಾರಾಟದಲ್ಲಿ ವೇಗವಾಗಿ ಜನಪ್ರಿಯತೆ ಗಳಿಸಿರುವ ‘ಶಾಝ್ ಫ್ರಾಗ್ರನ್ಸೆಸ್’ ಸಂಸ್ಥೆಯು ಇದೀಗ ಗ್ರಾಹಕರಿಗೆ ಸೀಮಿತ ಅವಧಿಗೆ ಕಾಂಬೋ ಆಫರ್ ಪ್ರಕಟಿಸಿದೆ.
ಕೇವಲ ರೂ.449/- ಕ್ಕೆ 3ML ನ 5 ವೆರೈಟಿ(Sabaya, Musk Rijali, Rasheeqa, Noora, Aseel) ಸುಗಂಧ ದ್ರವ್ಯ (ಅತ್ತರ್) ಸಿಗಲಿದೆ. ಅತ್ಯುತ್ತಮ ಗುಣ ಮಟ್ಟದ ಸುಗಂಧ ದ್ರವ್ಯ ಇದಾಗಿದೆ.
ದೇಶ ವಿದೇಶಗಳ ಅತ್ಯುತ್ತಮ ಗುಣ ಮಟ್ಟದ ಸುಗಂಧ ದ್ರವ್ಯಗಳ ಆನ್‌ಲೈನ್ ಔಟ್‌ಲೆಟ್ ‘ಶಾಝ್ ಫ್ರಾಗ್ರನ್ಸೆಸ್’ ಸಂಸ್ಥೆಯು ಗ್ರಾಹಕರಿಗೆ ಅತ್ಯುತ್ತಮ ಗುಣಮಟ್ಟದ ಅತ್ತರ್(ಸುಗಂಧ)ಗಳನ್ನು ಆನ್‌ಲೈನ್ ಮೂಲಕ ಕಡಿಮೆ ಬೆಲೆಯಲ್ಲಿ ಮಾರಾಟ ಮಾಡುತ್ತಿದ್ದು ದೇಶದಾದ್ಯಂತ ಫ್ರೀ ಡೆಲಿವರಿ ಕೂಡಾ ಮಾಡುತ್ತಿದೆ. ಖರೀದಿಗಾಗಿ ವಾಟ್ಸಪ್ ಸಂಖ್ಯೆ 9535796938, ಇನ್ಸ್ಟಾಗ್ರಾಂ ಪೇಜ್ shaz frgrance ಗೆ ಭೇಟಿ ನೀಡಬಹುದಾಗಿದೆ ಎಂದು ಸಂಸ್ಥೆಯ ಮಾಲಕರು ತಿಳಿಸಿದ್ದಾರೆ.