ಕರಾವಳಿ

ವಿದೇಶದಿಂದ ಬಂದು ಮತದಾನ ಮಾಡಿದ ನೌಶಾದ್ ಪೋಳ್ಯ

ಸೌದಿ ಅರೇಬಿಯಾದ ದಮ್ಮಾಮ್‌ನಲ್ಲಿ ಉದ್ಯಮಿಯಾಗಿರುವ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಸೌದಿ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಆಗಿರುವ ನೌಶಾದ್ ಪೋಳ್ಯ ಅವರು ಸೌದಿ ಅರೇಬಿಯಾದಿಂದ ಮತದಾನಕ್ಕಾಗಿ ಊರಿಗೆ ಆಗಮಿಸಿ ಎ.26ರಂದು ಮತದಾನ ಮಾಡಿದ್ದಾರೆ.

ಇವರು ಮತದಾನಕ್ಕಾಗಿ ಕುಟುಂಬ ಸಮೇತ ಊರಿಗೆ ಆಗಮಿಸಿದ್ದು ಆ ಮೂಲಕ ಮತದಾನದ ಮಹತ್ವದ ಬಗ್ಗೆ ಸಮಾಜಕ್ಕೆ ಉತ್ತಮ ಸಂದೇಶ ನೀಡಿ ಮಾದರಿಯಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!