SKSSF ಕರ್ನಾಟಕ ರಾಜ್ಯ ಸಮಿತಿ ನೂತನ ಅಧ್ಯಕ್ಷರಾಗಿ ರಫೀಕ್ ಹುದವಿ ಕೋಲಾರಿ, ಪ್ರ. ಕಾರ್ಯದರ್ಶಿ: ಮೌಲಾನಾ ಅನೀಸ್ ಕೌಸರಿ ಕೋಶಾಧಿಕಾರಿ: ಸಯ್ಯದ್ ಅಮೀರ್ ತಂಙಳ್
ಪುತ್ತೂರು: SKSSF ಕರ್ನಾಟಕ ರಾಜ್ಯ ಸಮಿತಿಯ ಮಹಾಸಭೆಯು Kings I den resort Mysore ನಲ್ಲಿ ಸಮಿತಿಯ ಅದ್ಯಕ್ಷರಾದ ರಫೀಕ್ ಹುದವಿ ಕೋಲಾರಿರವರ ಸಭಾದ್ಯಕ್ಷತೆಯಲ್ಲಿ ಜರಗಿತ್ತು ಈ ಮಹಾಸಭೆಯಲ್ಲಿ ಕರ್ನಾಟಕ ರಾಜ್ಯದ ಹನ್ನೆರಡು ಜಿಲ್ಲೆಗಳ ಪ್ರತಿನಿಧಿಗಳು ಭಾಗವಹಿಸಿದರು ಈ ಮಹಾಸಭೆಯ ವೀಕ್ಷಕರಾಗಿ ಕೇಂದ್ರ ಸಮಿತಿಯ ಪ್ರಧಾನ ಕಾರ್ಯದರ್ಶಿ ಗಳಾದ ಜನಾಬ್ ರಶೀದ್ ಪೈಝಿ ವೇಲಹಿಕೋಡ್ ಕೇರಳರವರು ಭಾಗವಹಿಸಿದರು.
ಈ ಸಭೆಯಲ್ಲಿ _2024-26 ನೇ ಸಾಲಿನ ಪದಾಧಿಕಾರಿಗಳಾಗಿ ಈ ಕೆಳಗಿನವನ್ನು ಆರಿಸಲಾಯಿತು.
▪️ಅಧ್ಯಕ್ಷರು:
ರಫೀಕ್ ಹುದವಿ ಕೋಲಾರಿ
▪️ಪ್ರಧಾನ ಕಾರ್ಯದರ್ಶಿ:
ಮೌಲಾನಾ ಅನೀಸ್ ಕೌಸರಿ
▪️ಕೋಶಾಧಿಕಾರಿ:
ಸಯ್ಯಿದ್ ಅಮೀರ್ ತಂಙಳ್
▪️ವರ್ಕಿಂಗ್ ಕಾರ್ಯದರ್ಶಿ:
ತಾಜುದ್ದೀನ್ ರಹ್ಮಾನಿ
▪️ಉಪಾಧ್ಯಕ್ಷರು:
- ತಮ್ಲೀಕ್ ದಾರಿಮಿ ಕೊಡಗು
- ಅಬೂ ಸ್ವಾಲಿಹ್ ಫೈಝಿ ದ.ಕ. ವೆಸ್ಟ್
- ಉಮರ್ ದಾರಿಮಿ ದ.ಕ. ಈಸ್ಟ್
- ನೌಷಾದ್ ಫೈಝಿ ಕೊಡಗು
- ಮುಹಮ್ಮದ್ ಮಾಸ್ಟರ್ ದ.ಕ. ವೆಸ್ಟ್
- ಇಕ್ಬಾಲ್ ಬಾಳಿಲ ದ.ಕ. ಈಸ್ಟ್
▪️ಜೊತೆ ಕಾರ್ಯದರ್ಶಿಗಳು:
- ಇಸ್ಮಾಯಿಲ್ ಯಮಾನಿ ದ.ಕ. ಈಸ್ಟ್
- ಅಬ್ದುರ್ರಹ್ಮಾನ್ ನದ್ವಿ ಶಿವಮೊಗ್ಗ
- ಸಿದ್ದೀಕ್ ಹಾಜಿ ಕೊಡಗು
- ಸ್ವಾದಿಕ್ ಯಹ್ಯ ಬೆಂಗಳೂರು
- ಇಬ್ರಾಹಿಂ ಬಾತಿಷಾ ಶಂಸಿ ಧಾರವಾಡ
- ಜಂಶೀರ್ ವಾಫಿ ಕೊಡಗು
▪️ಓರ್ಗನೈಸಿಂಗ್ ಸೆಕ್ರೆಟರಿ:
- ಸಲೀಂ ಅಬ್ದುಲ್ಲಾ ಹಾಸನ
- ಸಿನಾನ್ ಫೈಝಿ ಚಿಕ್ಕಮಗಳೂರು
- ಮುಹಮ್ಮದ್ ನಜೀಬ್ ಮೈಸೂರು
- ಮುಹಮ್ಮದ್ ನವವಿ ದ.ಕ. ಈಸ್ಟ್
- ಮುನೀರ್ ಫೈಝಿ ಶಿವಮೊಗ್ಗ
▪️ಸೆಕ್ರೆಟರಿಯೇಟ್:
- ಬಾತಿಷಾ ಹಾಜಿ ದ.ಕ. ಈಸ್ಟ್
- ರಿಯಾಝ್ ರಹ್ಮಾನಿ ದ.ಕ. ವೆಸ್ಟ್
- ಕಾಸಿಂ ದಾರಿಮಿ ದ.ಕ. ವೆಸ್ಟ್
- ಸಿದ್ದೀಕ್ ವಾಫಿ ಕೊಡಗು
- ಹನೀಫ್ ಫೈಝಿ ಕೊಡಗು
- ಅಬ್ದುಲ್ ಖಾದರ್ ಮೈಸೂರು
- ಮುಹಮ್ಮದ್ ಇದ್ರೀಸ್ ಶಿವಮೊಗ್ಗ
- ಬದ್ರುದ್ದೀನ್ ದಾರಿಮಿ ಹಾಸನ
- ಅಝೀಝ್ ಮಲಿಕ್ ದ.ಕ. ವೆಸ್ಟ್
- ಇರ್ಶಾದ್ ದಾರಿಮಿ ದ.ಕ. ವೆಸ್ಟ್
- ಹಾರಿಸ್ ಕೌಸರಿ ದ.ಕ. ಈಸ್ಟ್
- ಶಾಜಲ್ ಬೆಂಗಳೂರು
- ಶರಫುದ್ದೀನ್ ಅಝ್ಹರಿ ಧಾರವಾಡ
- ಇಮ್ತಿಯಾಝ್ ಇಡ್ಯ ದ.ಕ. ವೆಸ್ಟ್
▪️ಕೇಂದ್ರ ಕೌನ್ಸಿಲರ್ ಗಳು:
- ರಿಯಾಝ್ ರಹ್ಮಾನಿ
- ಕಾಸಿಂ ದಾರಿಮಿ
- ಇಸ್ಮಾಯಿಲ್ ಯಮಾನಿ
- ತಮ್ಲೀಕ್ ದಾರಿಮಿ
- ಜಂಶೀರ್ ವಾಫಿ
- ಹನೀಫ್ ಧೂಮಳಿಕೆ
ವರದಿ: ಅಬ್ದುಲ್ ಖಾದರ್ ಪಾಟ್ರಕೋಡಿ