ಕರಾವಳಿ

ಕಾರು ಹಾಗೂ ಬೈಕ್ ನಡುವೆ ನಡೆದ ಅಪಘಾತ: ಬೆಳ್ತಂಗಡಿಯ ಯುವಕ ಸಾವು

ಫೆ.1ರಂದು ಸಂಜೆ ಬಂಟ್ವಾಳ ತಾಲೂಕಿನ ಮಧ್ವದಲ್ಲಿ ಕಾರು ಹಾಗೂ ಬೈಕ್ ನಡುವೆ ನಡೆದ ಅಪಘಾತದಲ್ಲಿ ಬೆಳ್ತಂಗಡಿಯ ಯುವಕ ಸಾವನ್ನಪ್ಪಿರುವ ಬಗ್ಗೆ ವರದಿಯಾಗಿದೆ.

ಲಾಯಿಲ ಸಮೀಪದ ಕೊಪ್ಪ ನಿವಾಸಿ ರಮೇಶ್ ಎಂಬವರ ಪುತ್ರ ಪ್ರದೀಶ್ (27. ವ) ಮೃತ ಯುವಕ.

Leave a Reply

Your email address will not be published. Required fields are marked *

error: Content is protected !!