ಕರಾವಳಿ

ನಾಲ್ವರು ಫಲಾನುಭವಿಗಳಿಗೆ ಮುಖ್ಯಮಂತ್ರಿ ಪರಿಹಾರ‌ನಿಧಿ ವಿತರಣೆ
ಪುತ್ತೂರು: ಮುಖ್ಯಮಂತ್ರಿ ಪರಿಹಾರ‌ ನಿಧಿಯಿಂದ ಪುತ್ತೂರು ವಿಧಾನಸಭಾ ಕ್ಷೇತ್ರದ ನಾಲ್ವರು ಫಲಾನುಭವಿಗಳಿಗೆ ಪರಿಹಾರ ಚೆಕ್ ವಿತರಣೆ ನಡೆಯಿತು.

ಶಾಸಕ ಅಶೋಕ್ ರೈ ಶಿಫಾರಸ್ಸಿನಂತೆ ಮೋಕ್ಷಿತ್ ಪೆರಿಗೇರಿ,
ನಾಗೇಶ್ ಮೊಟ್ಟೆತಡ್ಕ, ಹಮೀದ್ ತಿಂಗಳಾಡಿ ಹಾಗೂ
ಝುಲೈಕ ಬನ್ನೂರುರವರಿಗೆ ಚೆಕ್ ವಿತರಣೆ ಮಾಡಲಾಯಿತು.

Leave a Reply

Your email address will not be published. Required fields are marked *

error: Content is protected !!