ಕರಾವಳಿ

ಈಶ್ವರಮಂಗಲ: ಸಿಟಿ ಜ್ಯುವೆಲ್ಸ್’ನಲ್ಲಿ ಲಕ್ಕಿ ಕೂಪನ್ ಡ್ರಾ

ಪುತ್ತೂರು: ಈಶ್ವರಮಂಗಲದಲ್ಲಿ ಕಾರ್ಯಾಚರಿಸುತ್ತಿರುವ ಸಿಟಿ ಜ್ಯುವೆಲ್ಸ್ ಚಿನ್ನಾಭರಣ ಮಳಿಗೆಯು 6ನೇ ವರ್ಷಕ್ಕೆ ಪಾದಾರ್ಪಣೆ ಮಾಡಿರುವ ಹಿನ್ನೆಲೆಯಲ್ಲಿ ಗ್ರಾಹಕರಿಗೆ ಮೇ.5ರಿಂದ ಮೇ.31ರ ವರೆಗೆ ಲಕ್ಕಿ ಕೂಪನ್ ನೀಡಲಾಗಿದ್ದು ಅದರ ‘ಡ್ರಾ’ವನ್ನು ಈಶ್ವರಮಂಗಲ ಹನಿ ಸ್ವೀಟ್ಸ್‌ನ ಮಾಲಕರಾದ ಅಬ್ದುಲ್ ರಹಿಮಾನ್ ಹಾಜಿ ಮೇನಾಲ ನೆರವೇರಿಸಿದರು.

ಈ ಸಂದರ್ಭದಲ್ಲಿ ಪ್ರಭಾಕರ ಮನಿಯಾಣಿ, ಸ್ಮಾರ್ಟ್ ಫ್ಯಾನ್ಸಿಯ ಮಾಲಕ ರವೂಫ್, ಸಿ.ಎಂ ವೆಜಿಟೇಬಲ್ಸ್‌ನ ಮಾಲಕ ಶಫೀಕ್ ಸಿ.ಎಂ, ಶರೀಫ್ ಪಿ.ಎಚ್ ಮತ್ತಿತರರು ಉಪಸ್ಥಿತರಿದ್ದರು. ಪ್ರಥಮ ಬಹುಮಾನ ವಿಜೇತರಾದ ಸುಜಾತ ಅವರು 4 ಗ್ರಾಂ ಗೋಲ್ಡ್ ಕಾಯಿನ್ ಪಡೆದುಕೊಂಡರು. ದ್ವಿತೀಯ ಬಹುಮಾನ ವಿಜೇತರಾದ ಆಯಿಷಾ ಅವರು 2 ಗ್ರಾಂ ಗೋಲ್ಡ್ ಕಾಯಿನ್ ಪಡೆದುಕೊಂಡರು. ತೃತೀಯ ಬಹುಮಾನ ವಿಜೇತರಾದ ಮುಬೀನಾರವರು 1 ಗ್ರಾಂ ಗೋಲ್ಡ್ ಕಾಯಿನ್ ಪಡೆದುಕೊಂಡರು.

Leave a Reply

Your email address will not be published. Required fields are marked *

error: Content is protected !!