ಕರಾವಳಿ

ಈಶ್ವರಮಂಗಲ ಮಖಾಂ ಉರೂಸ್: ಆಮಂತ್ರಣ ಪತ್ರಿಕೆ ಬಿಡುಗಡೆ

ಜನವರಿ 15 ರಿಂದ 21ರ ತನಕ ನಡೆಯಲಿರುವ ಈಶ್ವರಮಂಗಲ ಮಖಾಂ ಉರೂಸ್ ಹಾಗೂ ನವೀಕೃತ ಮಖಾಂ ಕಟ್ಟಡ ಉದ್ಘಾಟನೆ ಕಾರ್ಯಕ್ರಮದ ನೋಟೀಸ್ ಬಿಡುಗಡೆಯೂ ಸಯ್ಯದ್ ಜಲಾಲುದ್ದೀನ್ ತಂಗಳ್ ಆಲ್ ಬುಖಾರಿ ಅವರ ನೇತೃತ್ವದಲ್ಲಿ ನಡೆಯಿತು.

ಈ ಸಂದರ್ಭ ಜಮಾತ್ ಅಧ್ಯಕ್ಷರಾದ ಟಿ ಎ ಖಾದರ್ ಹಾಜಿ ಉರೂಸ್ ಕಮಿಟಿ ಗೌರವಾಧ್ಯಕ್ಷರಾದ ಅಬ್ದುಲ್ ರಹಿಮಾನ್ ಹಾಜಿ ಮೇನಾಲ ಜಮಾತ್ ಉಪಾಧ್ಯಕ್ಷರಾದ ಖಾದರ್ ಪರೋಟ ಹಮೀದ್ ಹಾಜಿ ಕಾರ್ಯದರ್ಶಿಗಳಾದ ಮುಹಮ್ಮದ್ ಕೆ ಎಂ ಅಬ್ಬಾಸ್ ಇ ಎಚ್ ಕೋಶಾಧಿಕಾರಿ ಇಬ್ರಾಹಿಂ ತಲೆಬೈಲ್, ಉರೂಸ್ ಸಮಿತಿ ಅಧ್ಯಕ್ಷರಾದ ಮುಹಮ್ಮದ್ ಟಿ ಎ ಉಪಾಧ್ಯಕ್ಷರಾದ ಹಾರಿಸ್ ಪಿ ಎಸ್ ಅಬ್ದುಲ್ಲ ಕೆ ಝೆಡ್ ಖಜಾಂಜಿ ರೆಹ್ಮಾನ್ ಮೇನಾಲ ಕಾರ್ಯದರ್ಶಿಗಳಾದ ಅಬ್ದುಲ್ ಸಲಾಮ್ ಅಬ್ಬು ಎ ಎಚ್ ಝುಬೈರ್ ಬಿಸಿ ಸಿಯಾಬ್ ಬಿಸಿ ಉಮ್ಮರ್ ಬಿಸಿ ಯೂನುಸ್ ಬಟ್ರೋಡಿ ಸಂಚಾಲಕರಾದ ಸವಾದ್ ಯು ಎಂ ಮುಸ್ತಫಾ ಮಿನಿ ಅಕ್ಕು ಬಿಸಿ ಮುಹಮ್ಮದ್ ಯಸ್ ಎಂ ಅಲ್ಲದೆ ಜಮಾಅತ್ ಪ್ರಮುಖರು ಉಪಸ್ಥಿತರಿದ್ದರು

Leave a Reply

Your email address will not be published. Required fields are marked *

error: Content is protected !!