ಕರಾವಳಿ ಅರಂತೋಡು: ರಸ್ತೆಯಲ್ಲಿ ಆನೆ ಸಂಚಾರ January 11, 2024 news_bites_admin ಸುಳ್ಯ: ತಾಲೂಕಿನ ಅರಂತೋಡು ಗ್ರಾಮದ ಕಿರ್ಲಾಯ ರಸ್ತೆಯಲ್ಲಿ ಜ.10ರಂದು ರಾತ್ರಿ ಆನೆ ಸಂಚಾರ ಕಂಡು ಬಂದಿದ್ದು ಸಾರ್ವಜನಿಕರು, ವಾಹನ ಸವಾರರು ಆತಂಕಕ್ಕೆ ಒಳಗಾಗಿದ್ದಾರೆ. ಆನೆ ಸಂಚಾರದ ವಿಷಯವನ್ನು ಅರಣ್ಯ ಇಲಾಖೆಗೆ ಮಾಹಿತಿ ನೀಡಲಾಗಿದೆ ಎಂದು ತಿಳಿದುಬಂದಿದೆ Share this: Click to share on WhatsApp (Opens in new window) WhatsApp Click to share on Facebook (Opens in new window) Facebook Click to share on X (Opens in new window) X Click to share on Telegram (Opens in new window) Telegram Like this:Like Loading...