ಕರಾವಳಿ

ನಾಳೆ ಪುಣಚ ಮಸೀದಿಯಲ್ಲಿ ದಿಕ್ರ್ ಮಜ್ಲಿಸ್



ಪುತ್ತೂರು: ಮುಹಿಯುದ್ದೀನ್ ಜುಮಾ ಮಸ್ಜಿದ್ ಪುಣಚ ಇಲ್ಲಿ ದಿಕ್ರ್ ಮಜ್ಲಿಸ್ ಜ.7ರಂದು ಪುಣಚ ಖತೀಬ್ ಬಿ.ಯಂ ಮುಹಮ್ಮದ್ ದಾರಿಮಿಯವರ ನೇತೃತ್ವದಲ್ಲಿ ನಡೆಯಲಿದೆ. 

ಕಾರ್ಯಕ್ರಮದಲ್ಲಿ ಸ್ತ್ರೀಯರಿಗೂ ಪ್ರತ್ಯೇಕ ಸ್ಥಳಾವಕಾಶವಿದೆ ಎಂದು ಪುಣಚ ಮಸೀದಿ ಜಮಾಅತ್ ಕಮಿಟಿ ಪದಾಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!