ವಿಮೆನ್ ಇಂಡಿಯಾ ಮೂವ್ಮೆಂಟ್ ಪುತ್ತೂರು ವಿಧಾನ ಸಭಾ ಕ್ಷೇತ್ರ ಸಮಿತಿಯ ಮಾಸಿಕ ಸಭೆ.
ಪುತ್ತೂರು : ವಿಮೆನ್ ಇಂಡಿಯಾ ಮ್ಮೂಮೆಂಟ್ ಪುತ್ತೂರು (ವಿಮ್) ಮಾಸಿಕ ಸಭೆ ಪುತ್ತೂರು ಅಸೆಂಬ್ಲಿ ಅಧ್ಯಕ್ಷೆ ಝಹಿದ ಸಾಗರ್ ರವರ ನೇತೃತ್ವದಲ್ಲಿ ನಡೆಯಿತು.
ಸಭೆಯನ್ನುದ್ದೇಶಿಸಿ ಮಾತನಾಡಿದ ಅಧ್ಯಕ್ಷೆ ಝಹಿದ ಸಾಗರ್ ರವರು ಮುಂದಿನ ದಿನಗಳಲ್ಲಿ ಸದಸ್ಯತ್ವ ಅಭಿಯಾನದ ಮೂಲಕ ತಳಮಟ್ಟದಲ್ಲಿ ವಿಮ್ ಬೆಳವಣಿಗೆಗೆ ಸದಸ್ಯರನ್ನು ಸೇರಿಸಬೇಕೆಂದು ಬಗ್ಗೆ ಕರೆ ನೀಡಿದರು
ಕೋಶಾಧಿಕಾರಿ ಫಹಿನ ರವರು ಕಾರ್ಯಕರ್ತೆಯರಿಗೆ ಅವರವರ ಕರ್ತವ್ಯಗಳನ್ನು ಯಾವ ರೀತಿ ನಿರ್ವಹಿಸಬೇಕೆಂಬ ಮಾಹಿಗಳನ್ನು ನೀಡಿದರು. ಈ ಸಂದರ್ಭದಲ್ಲಿ
ವಿ
ಮ್ ಅಸೆಂಬ್ಲಿ ಉಪಾಧ್ಯಕ್ಷರಾದ ಝರೀನಾ,
ಕಾರ್ಯದರ್ಶಿ ಸೌದ ಮಠ, ಜೊತೆ
ಕಾರ್ಯದರ್ಶಿ ಫಾತಿಮಾ ನಿರ್ಮ
, ಸದಸ್ಯರುಗಳಾದ ನಭಿಸಾ ಮಠ, ನುಶ್ರಾತ್ ಮತ್ತು ಸಫ್ರೀನಾ ಉಪಸ್ಥಿತರಿದ್ದರು.