ಅಂತಾರಾಷ್ಟ್ರೀಯಕ್ರೀಡೆ

ವಿಶ್ವಕಪ್ ಕ್ರಿಕೆಟ್: ಆಸ್ಟ್ರೇಲಿಯಾ ಹಾಗೂ ಭಾರತ ತಂಡಕ್ಕೆ ಸಿಕ್ಕಿದ ಬಹುಮಾನದ ಮೊತ್ತ ಎಷ್ಟು ಗೊತ್ತೇ



2023 ಐಸಿಸಿ ವಿಶ್ವಕಪ್ ಕ್ರಿಕೆಟ್ ನಲ್ಲಿ ಚಾಂಪಿಯನ್ ಆದ ಆಸ್ಟ್ರೇಲಿಯಾ ತಂಡ ಭರ್ಜರಿ ಬಹುಮಾನ ಮೊತ್ತ ಪಡೆದುಕೊಂಡಿದೆ.

ವಿಶ್ವಕಪ್ ಗೆದ್ದ ಆಸ್ಟ್ರೇಲಿಯಾ ತಂಡವು ನಾಲ್ಕು ಮಿಲಿಯನ್ ಯುಎಸ್ ಡಾಲರ್ (33 ಕೋಟಿ ರೂ) ಪ್ರಶಸ್ತಿ ಮೊತ್ತ ಪಡೆದಿದೆ.

ರನ್ನರ್ ಪ್ರಶಸ್ತಿ ಪಡೆದ ಟೀಂ ಇಂಡಿಯಾ ಎರಡು ಮಿಲಿಯನ್ ಯುಎಸ್ ಡಾಲರ್ (16 ಕೋಟಿ ರೂ) ಬಹುಮಾನದ ಮೊತ್ತ ಪಡೆದಿದೆ.

ಸೆಮಿಫೈನಲಿಸ್ಟ್‌ ಗಳಾದ ನ್ಯೂಜಿಲ್ಯಾಂಡ್ ಮತ್ತು ದಕ್ಷಿಣ ಆಫ್ರಿಕಾ 800,000 ಡಾಲರ್ ಅಂದರೆ ತಲಾ (6.6 ಕೋಟಿ ರೂ.) ಪಡೆದುಕೊಂಡಿದೆ.

Leave a Reply

Your email address will not be published. Required fields are marked *

error: Content is protected !!