ಎಸ್.ವೈ.ಎಸ್ ಪುತ್ತೂರು ಝೋನ್’ನಿಂದ ಲೈನ್’ಮ್ಯಾನ್ ಗಳಿಗೆ, ಆಂಬ್ಯುಲೆನ್ಸ್ ಚಾಲಕರಿಗೆ ಸನ್ಮಾನ, ಬಡ ರೋಗಿಗಳಿಗೆ ಊಟದ ಕಿಟ್ ವಿತರಣೆ
ಪುತ್ತೂರು: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ (ಎಸ್ ವೈಎಸ್ ) ಪುತ್ತೂರು ಝೋನ್ ವ್ಯಾಪ್ತಿಯಲ್ಲಿ ಬರುವ ಏಳು ಸರ್ಕಲ್ ಗಳ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮ ನಡೆಯಿತು.
Read More