ಶಾಸಕ ಅಶೋಕ್ ರೈ ಫೋನ್ ಕರೆಗೆ ಅಲರ್ಟ್ ಆದ ಇಲಾಖೆ!!
ಸಾರ್ವಜನಿಕರು ಫುಲ್ ಖುಷ್
ಪುತ್ತೂರು: ಜನರ ಸಮಸ್ಯೆಗಳಿಗೆ ಸದಾ ಸ್ಪಂದಿಸುತ್ತಾ ಮೆಚ್ಚುಗೆಗೆ ಪಾತ್ರರಾಗುತ್ತಿರುವ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಮತ್ತೊಮ್ಮೆ ಸಾರ್ವಜನಿಕ ಸಮಸ್ಯೆಯೊಂದಕ್ಕೆ ಶೀಘ್ರವಾಗಿ ಸ್ಪಂದಿಸಿ ಪ್ರಶಂಸೆಗೆ ಪಾತ್ರದಾಗಿದ್ದಾರೆ.
Read More