Uncategorizedಕರಾವಳಿ ಸುಳ್ಯ: ಸಚಿವ ಎಸ್. ಅಂಗಾರ ಆಸ್ಪತ್ರೆಗೆ ದಾಖಲು November 27, 2022 news_bites_admin ಸುಳ್ಯ: ಸುಳ್ಯ ವಿಧಾನಸಭಾ ಶಾಸಕ, ಸಚಿವ ಎಸ್.ಅಂಗಾರರವರು ಜ್ವರದಿಂದ ಬಳಲುತ್ತಿದ್ದು, ಅವರಿಗೆ ಡೆಂಗ್ಯೂ ಇರುವುದು ದೃಢಪಟ್ಟಿದೆ. ಇಂದು ಅವರು ಸುಳ್ಯ ಕೆವಿಜಿ ಆಸ್ಪತ್ರೆಗೆ ದಾಖಲಾಗಿದ್ದಾರೆ. 2 ದಿನ ಸಂಪರ್ಕಕ್ಕೆ ಲಭ್ಯರಿರುವುದಿಲ್ಲ ಎಂದು ಅವರ ಕಚೇರಿ ಪ್ರಕಟನೆ ತಿಳಿಸಿದೆ. Share this: Click to share on WhatsApp (Opens in new window) WhatsApp Click to share on Facebook (Opens in new window) Facebook Click to share on X (Opens in new window) X Click to share on Telegram (Opens in new window) Telegram Like this:Like Loading...