ಪುತ್ತೂರು: ದರ್ಬೆ ಯುನೈಟೆಡ್ ಹೋಂ ಡೆಕೋರ್‌ನಲ್ಲಿ ಮೆಗಾ ಸ್ಟಾಕ್ ಕ್ರಿಯರೆನ್ಸ್ ಸೇಲ್

ಪುತ್ತೂರು: ದರ್ಬೆ ಸರ್ಕಲ್ ಬಳಿ ಕಾರ್ಯಾಚರಿಸುತ್ತಿರುವ ಯುನೈಟೆಡ್ ಹೋಂ ಡೆಕೋರ್ ಗೃಹೋಪಯೋಗಿ ವಸ್ತುಗಳ ಮಳಿಗೆಯು 4ನೇ ವರ್ಷಕ್ಕೆ ಪಾದಾರ್ಪಣೆಗೈಯುತ್ತಿರುವ ಹಿನ್ನೆಲೆಯಲ್ಲಿ ‘ಮೆಗಾ ಸ್ಟಾಕ್ ಕ್ರಿಯರೆನ್ಸ್ ಸೇಲ್’ 50% ಡಿಸ್ಕೌಂಟ್ ಆಫರ್ ಪ್ರಕಟಿಸಿದೆ. ಅ.15ರಂದು ಆಫರ್ ಪ್ರಾರಂಭಗೊಂಡಿದ್ದು ನ.5ರ ವರೆಗೆ ಮಾತ್ರ ಈ ಆಫರ್ ಲಭ್ಯವಿದೆ.

ಗೃಹೋಪಯೋಗಿ ವಸ್ತುಗಳಾದ ಸೋಫಾ ಸೆಟ್, ಕಪಾಟು, ಡೈನಿಂಗ್ ಟೇಬಲ್, ಟೀ ಟೇಬಲ್, ವಾಲ್ ಕ್ಲಾಕ್, ಆಫೀಸ್ ಚಯರ್, ಆಫೀಸ್ ಟೇಬಲ್, ಡೆಕ್ಕನ್ ಚೆಯರ್, ಬೆಡ್ ಹಾಗೂ ಇನ್ನಿತರ ನವನವೀನ ಮಾದರಿಯ ಆಧುನಿಕ ಶೈಲಿಯ ಗೃಹೋಪಯೋಗಿ ಪೀಠೋಪಕರಣಗಳು ಹಾಗೂ ಇನ್ನಿತರ ನಾನಾ ತರದ ಆಧುನಿಕ ಶೈಲಿಯ ಗೃಹೋಪಯೋಗಿ ವಸ್ತುಗಳು ಲಭ್ಯವಿದೆ.

ಗೃಹೋಪಯೋಗಿ ಐಟಂಗಳನ್ನು ಇಎಂಐ ಮೂಲಕ ಸುಲಭ ಕಂತುಗಳಲ್ಲಿ ಖರೀದಿಸಲು ಅವಕಾಶ ಕಲ್ಪಿಸಲಾಗಿದ್ದು ಗ್ರಾಹಕರು ತಮ್ಮ ಮನದಿಚ್ಚೆಯ ಐಟಂಗಳನ್ನು ಸಲುಭವಾಗಿ ಕನಿಷ್ಠ ಮೊತ್ತ ಪಾವತಿಸಿ ಖರೀದಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಮೊ: 8971658065 ನಂಬರನ್ನು ಸಂಪರ್ಕಿಸಬಹುದಾಗಿದೆ ಎಂದು ಯುನೈಟೆಡ್ ಹೋಂ ಡೆಕೋರ್‌ನ ಮಾಲಕರು ತಿಳಿಸಿದ್ದಾರೆ






