ಡಿಜಿ ಫರ್ನಿಚರ್ ಮಳಿಗೆಯಲ್ಲಿ ದೀಪಾವಳಿ ಬಿಗ್ ಆಫರ್ ಗೆ ಗ್ರಾಹಕರಿಂದ ಭರ್ಜರಿ ಸ್ಪಂದನೆ
ಪುತ್ತೂರು: ದೀಪಾವಳಿ ಹಬ್ಬದ ಪ್ರಯುಕ್ತ ಪುತ್ತೂರು ದರ್ಬೆ ಸರ್ಕಲ್ ಬಳಿಯ ರಹೀಮ್ಸ್ ಕಾಂಪ್ಲೆಕ್ಸ್ನಲ್ಲಿ ಕಾರ್ಯಾಚರಿಸುತ್ತಿರುವ ಡಿ.ಜಿ ಫರ್ನಿಚರ್ನಲ್ಲಿ ಗ್ರಾಹಕರಿಗಾಗಿ ವಿಶೇಷ ರಿಯಾಯಿತಿ ದರದಲ್ಲಿ ಪೀಠೋಪಕರಣಗಳ ಮಾರಾಟ ಮೇಳವನ್ನು ಆಯೋಜಿಸಲಾಗಿದ್ದು ಗ್ರಾಹಕರಿಂದ ಭರ್ಜರಿ ಸ್ಪಂದನೆ ವ್ಯಕ್ತವಾಗಿದೆ.

ನ.1ರಿಂದ ಆಫರ್ ಆರಂಭಗೊಂಡಿದ್ದು ನ.15ರವರೆಗೆ ನಡೆಯಲಿರುವ ವಿಶೇಷ ಆಫರ್ನಲ್ಲಿ ವಿವಿಧ ಬಗೆಯ ಆಕರ್ಷಕ ಪೀಠೋಪಕರಣಗಳು ವಿಶೇಷ ರಿಯಾಯಿತಿ ದರದಲ್ಲಿ ಲಭ್ಯವಿದೆ.
5 ಫೀಟ್ನ ಕಾಟ್ ಹಾಗೂ ಬೆಡ್ ಕೇವಲ ರೂ.15,900ಕ್ಕೆ, 5 ಫೀಟ್ನ ಕಾಟ್ ಹಾಗೂ 3 ಡೋರ್ ವಾರ್ಡ್ರೋಬ್ ರೂ.17,800ಕ್ಕೆ, ಡ್ರೆಸ್ಸಿಂಗ್ ಟೇಬಲ್ ಹಾಗೂ ಸೈಡ್ ಬಾಕ್ಸ್ ರೂ.4,900ಕ್ಕೆ, 75605 ಗಾತ್ರದ ಮ್ಯಾಟ್ರೆಸ್ ಹಾಗೂ ಎರಡು ದಿಂಬುಗಳು ರೂ.5,900ಕ್ಕೆ ಲಭ್ಯವಿದೆ.
ಅದೇ ರೀತಿ 2 ಡೋರ್ ಫ್ಯಾನ್ ರೂ.6,900ಕ್ಕೆ, 3 ಸೀಟರ್ ಸೋಫಾ ರೂ.5,900ಕ್ಕೆ, ಕಾರ್ನರ್ ಸೋಫಾ ಸೆಟ್ ರೂ.16,900ಕ್ಕೆ, 53 ಡೈನಿಂಗ್ ಸೆಟ್ ರೂ.21,900ಕ್ಕೆ, 3 ಡೋರ್ ಬೆಡ್ರೂಮ್ ಸೆಟ್ ರೂ.21,900ಕ್ಕೆ ಹಾಗೂ 4 ಡೋರ್ ಬೆಡ್ರೂಮ್ ಸೆಟ್ ರೂ.28,900ಕ್ಕೆ ವಿಶೇಷ ಆಫರ್ ದರದಲ್ಲಿ ದೊರೆಯಲಿದೆ.




