ಕರಾವಳಿಕ್ರೈಂ

ಯುವತಿಯ ಹತ್ಯೆ: ಇಲಿಪಾಶನ ಸೇವಿಸಿದ ಆರೋಪಿ!

ಬಂಟ್ವಾಳ: ಜು.16ರಂದು ಬಿಸಿ ರೋಡ್ ಬಸ್ ನಿಲ್ದಾಣದ ಬಳಿ ಯುವತಿಯನ್ನು ಕೊಲೆಗೈದ ಆರೋಪಿಯನ್ನು  ಪತ್ತೆ ಹಚ್ಚಲಾಗಿದ್ದು ಆತನು ಇಲಿಪಾಷಣ ತೆಗೆದುಕೊಂಡಿರುವುರಿಂದ ಆತನನ್ನು ತಪಾಸನೆಗೆ ಸರ್ಕಾರಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಹೆಚ್ಚಿನ ವಿವರ ಇನ್ನಷ್ಟೇ ಲಭ್ಯವಾಗಬೇಕಿದೆ.

 

Leave a Reply

Your email address will not be published. Required fields are marked *

error: Content is protected !!