ಕರಾವಳಿ ಮುಂಡೂರಿನಲ್ಲಿ ಸ್ವಯಂಚಾಲಿತ ವಿದ್ಯುನ್ಮಾನ ಚಾಲನ ಪರೀಕ್ಷಾ ಪಥಕ್ಕೆ ಶಾಸಕ ಅಶೋಕ್ ರೈ ಶಿಲಾನ್ಯಾಸ July 12, 2026 news_bites_admin ಪುತ್ತೂರು: ಮುಂಡೂರಿನಲ್ಲಿ ಸ್ವಯಂಚಾಲಿತ ವಿದ್ಯುನ್ಮಾನ ಚಾಲನ ಪರೀಕ್ಷಾ ಪಥ (Automated Driving Testing Track) ಶಿಲಾನ್ಯಾಸ ಕಾರ್ಯಕ್ರಮ ಜು.12ರಂದು ನಡೆಯಿತು. ರೂ.7 ಕೋಟಿ 80 ಲಕ್ಷ ಶಾಸಕರ ಅನುದಾನದಲ್ಲಿ ಕಾಮಗಾರಿ ನಡೆಯಲಿದೆ. Share this: Click to share on WhatsApp (Opens in new window) WhatsApp Click to share on Facebook (Opens in new window) Facebook Click to share on X (Opens in new window) X Click to share on Telegram (Opens in new window) Telegram Like this:Like Loading...