ಕರಾವಳಿ

ಅರಿಯಡ್ಕ: ಅನಾರೋಗ್ಯದಿಂದ ಬಳಲುತ್ತಿರುವ ಯುವಕನ ಚಿಕಿತ್ಸೆಗೆ ಧನ ಸಹಾಯ

ಪುತ್ತೂರು: ಅನಾರೋಗ್ಯದಿಂದ ಬಳಲುತ್ತಿರುವ ಅರಿಯಡ್ಕ ಗ್ರಾಮದ ಮೇಲನ ಬಳ್ಳಿಕಾನದ ಸುರೇಶ್ ಕುಮಾರ್ ಅವರ ಚಿಕಿತ್ಸೆಗೆ ಸತ್ಯಸಾಯಿ ಟ್ರಸ್ಟ್‌ನ ಸದಸ್ಯ ಸದಾಶಿವ ರೈ ಪಯಂದೂರು ಅವರು ರೂ.5 ಸಾವಿರ ಧನ ಸಹಾಯವನ್ನು ಮೇ.31ರಂದು ವಿತರಿಸಿದರು. ಈ ಸಂದರ್ಭದಲ್ಲಿ ಅರಿಯಡ್ಕ ವಲಯ ಕಾಂಗ್ರೆಸ್ ಅಧ್ಯಕ್ಷ ಇಕ್ಬಾಲ್ ಹುಸೇನ್ ಕೌಡಿಚ್ಚಾರ್ ಉಪಸ್ಥಿತರಿದ್ದರು.

 

Leave a Reply

Your email address will not be published. Required fields are marked *

error: Content is protected !!