ಕರಾವಳಿ

ಸಾಲ್ಮರ ದಾರುಲ್ ಹಸನಿಯಾಗೆ  ಜುಬೈಲ್ ಘಟಕದ ಫಾರೂಕ್ ಹಾಜಿ ಭೇಟಿ, ನೂತನ ಕಟ್ಟಡ ಕಾಮಗಾರಿ ವೀಕ್ಷಣೆ


ಪುತ್ತೂರು: ಸಾಲ್ಮರ ದಾರುಲ್ ಹಸನಿಯಾ ಅಕಾಡೆಮಿಗೆ ಸಂಸ್ಥೆಯ ಜುಬೈಲ್ ಘಟಕದ ಮುಖ್ಯ ಸಲಹೆಗಾರ ಫಾರೂಕ್ ಹಾಜಿ ಪೋರ್ಟ್‌ವೆ ಗೋಳ್ತಮಜಲು ಅವರು ಭೇಟಿ ನೀಡಿ, ನೂತನ ಕಟ್ಟಡ ಕಾಮಗಾರಿಯ ಪ್ರಗತಿಯನ್ನು ವೀಕ್ಷಿಸಿದರು.

ಈ ಸಂದರ್ಭದಲ್ಲಿ ಸಂಸ್ಥೆಯ ಪ್ರಧಾನ ಕಾರ್ಯದರ್ಶಿ ಹಸನ್ ಹಾಜಿ ಸಿಟಿ ಬಝಾರ್, ಟ್ರಸ್ಟಿಗಳಾದ ಅಬ್ದುಲ್ ರಹಿಮಾನ್ ಹಾಜಿ ಆರ್.ಟಿ.ಒ, ಬಶೀರ್ ಹಾಜಿ ದರ್ಬೆ, ಹಾಗೂ ಸಂಯೋಜಕ ಅನ್ವರ್ ಸ್ವಾದಿಕ್ ಮುಸ್ಲಿಯಾರ್ ಮೊಟ್ಟೆತ್ತಡ್ಕ  ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!