ಕರಾವಳಿರಾಜ್ಯ

ಅ.20ರಂದು ಪುತ್ತೂರಿಗೆ ಸಿಎಂ  ಸಿದ್ದರಾಮಯ್ಯ ಬರುವುದು ಖಚಿತ- ಅಶೋಕ್ ರೈ

ಅಶೋಕ್ ರೈ ಮತ್ತು ಸಿದ್ದರಾಮಯ್ಯ (ಹಿಂದಿನ ಚಿತ್ರ)

ಪುತ್ತೂರು:ಅಕ್ಟೋಬರ್ 20ರಂದು ದೀಪಾವಳಿ ಪ್ರಯುಕ್ತ ಪುತ್ತೂರಿನಲ್ಲಿ ನಡೆಯುವ ಅಶೋಕ ಜನಮನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಆಗಮಿಸುತ್ತಿರುವುದು ಖಚಿತವಾಗಿದೆ ಎಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ. ಕಾರ್ಯಕ್ರಮವನ್ನು ಸಿ.ಎಂ ಸಿದ್ದರಾಮಯ್ಯ ಅವರೇ ಉದ್ಘಾಟನೆ ಮಾಡಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!