ಕರಾವಳಿ

ಕೆದಂಬಾಡಿ ಗ್ರಾ.ಪಂ ನೂತನ ಅಭಿವೃದ್ಧಿ ಅಧಿಕಾರಿಗೆ ನವೋದಯ ರಿಕ್ಷಾ ಚಾಲಕ ಮಾಲಕ ಸಂಘದಿಂದ ಸ್ವಾಗತ ಕಾರ್ಯಕ್ರಮ

ಪುತ್ತೂರು: ನವೋದಯ ರಿಕ್ಷಾ ಚಾಲಕಮಾಲಕ ಸಂಘ ತಿಂಗಳಾಡಿ ಇದರ ವತಿಯಿಂದ ಕೆದಂಬಾಡಿ ಗ್ರಾಮ ಪಂಚಾಯಿತಿನ ನೂತನ ಅಭಿವೃದ್ಧಿ ಅಧಿಕಾರಿಯಾಗಿ ಆಗಮಿಸಿದ ಲಾವಣ್ಯ ಅವರನ್ನು ಸ್ವಾಗತಿಸುವ ಕಾರ್ಯಕ್ರಮ ನಡೆಯಿತು. ನವೋದಯ ರಿಕ್ಷಾ ಚಾಲಕ ಮಾಲಕ ಸಂಘದ ಪದಾಧಿಕಾರಿಗಳು, ಸದಸ್ಯರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!