
ಪುತ್ತೂರು: ಚಾಲಕನ ನಿಯಂತ್ರಣ ತಪ್ಪಿದ ಕಾರೊಂದು ದರ್ಬೆ ಡಿವೈಡರ್’ಗೆ ಅಪ್ಪಳಿಸಿ ಡಿವೈಡರ್ ಮೇಲೇರಿ ನಿಂತ ಘಟನೆ ಸೆ.26ರಂದು ನಡೆದಿದೆ.
ಕೂರ್ನಡ್ಕ ಕಡೆಯಿಂದ ದರ್ಬೆ ಕಡೆಗೆ ಬರುತ್ತಿದ್ದ ಕಾರು ಬೈಕಿಗೆ ಡಿಕ್ಕಿ ಹೊಡೆದು, ಚಾಲಕನ ನಿಯಂತ್ರಣ ತಪ್ಪಿ ಡಿವೈಡರ್ ಮೇಲೇರಿದೆ ಎಂದು ತಿಳಿದುಬಂದಿದೆ.

Like this:
Like Loading...