ಇಂದು ರೆಂಜಲಾಡಿಯಲ್ಲಿ ಎಂಎಚ್‌ಆರ್ ಹಂಝ ಮುಸ್ಲಿಯಾರ್ ಮತ್ತು ಸಂಗಡಿಗರಿಂದ ಕಥಾ ಪ್ರಸಂಗ

ಪುತ್ತೂರು: ರೆಂಜಲಾಡಿ ಇಸ್ಲಾಮಿಕ್ ಸೆಂಟರ್ ಆಶ್ರಯದಲ್ಲಿ ಮಿಲಾದ್ ಕಾನ್ಫರೆನ್ಸ್ ಪ್ರಯುಕ್ತ ಸಮಾರೋಪ ದಿನವಾದ ಸೆ.೨೨ರಂದು ರಾತ್ರಿ ಗಂಟೆ 7-00ರಿಂದ ಖ್ಯಾತ ಕಥಾ ಪ್ರಸಂಗ ತಂಡವಾಗಿರುವ ಎಂಎಚ್‌ಆರ್ ಹಂಝ ಮುಸ್ಲಿಯಾರ್ ಮತ್ತು ಸಂಗಡಿಗರಿಂದ ಇಸ್ಲಾಮಿಕ್ ಕಥಾ ಪ್ರಸಂಗ ನಡೆಯಲಿದೆ. ಸಯ್ಯದ್ ಸಫ್ವಾನ್ ತಂಙಳ್ ಏಝ್‌ಮಲ ದುವಾಶೀರ್ವಚನ ನೀಡಲಿದ್ದಾರೆ ಎಂದು ಆರ್‌ಐಸಿ ಚೇರ್‌ಮೆನ್ ಕೆ.ಆರ್ ಹುಸೈನ್ ದಾರಿಮಿ ರೆಂಜಲಾಡಿ ತಿಳಿಸಿದ್ದಾರೆ.