ಕರಾವಳಿಕ್ರೈಂ

ಕ್ರೈಸ್ತ ದಫನ  ಭೂಮಿಯಲ್ಲಿ  ಸಮಾಧಿ ಒಡೆದು ಹಾಕಿರುವ ಕುರಿತು ದೂರು: ಪೊಲೀಸರಿಂದ ಪರಿಶೀಲನೆ

ಪುತ್ತೂರು: ಇಲ್ಲಿನ ಆನೆಮಜಲು ಪರಿಸರದಲ್ಲಿ  ಫಾ: ಬಾಲ್ತಿಜಾರ್  ಪಿಂಟೋ, ಧರ್ಮ ಗುರುಗಳು, ಸಂತ ಅಂತೋಣಿ ಚರ್ಚ್, ಬನ್ನೂರು ಎಂಬವರ ಅಧೀನದಲ್ಲಿರುವ  ಕ್ರೈಸ್ತ ದಫನ  ಭೂಮಿಯಲ್ಲಿ ಯಾರೋ ದುಷ್ಕರ್ಮಿಗಳು ಸಮಾಧಿಯೊಂದನ್ನು ಒಡೆದು ಹಾಕಿರುವ ಬಗ್ಗೆ ದಿನಾಂಕ: 14.06.2025 ರಂದು ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನ ಮೇರೆಗೆ, ದೂರರ್ಜಿಯನ್ನು ದಾಖಲಿಸಿಕೊಂಡಿದ್ದು, ಘಟನಾಸ್ಥಳಕ್ಕೆ ಪುತ್ತೂರು ನಗರ ಠಾಣಾ ಪೊಲೀಸ್ ನಿರೀಕ್ಷಕರು ಭೇಟಿ ನೀಡಿ ಪರಿಶೀಲಿಸಿದ್ದು ಕೃತ್ಯ ನಡೆಸಿದ ದುಷ್ಕರ್ಮಿಗಳ ಪತ್ತೆಗಾಗಿ ವಿಚಾರಣೆ ನಡೆಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!