ಕರಾವಳಿ

ಭಾರೀ ಮಳೆಗೆ ಸರ್ವೆ ಸೇತುವೆ ಮುಳುಗಡೆ, ಹೆದ್ದಾರಿ ಸಂಪರ್ಕ ಕಡಿತ

ಪುತ್ತೂರು: ನಿರಂತರವಾಗಿ ಸುರಿಯುತ್ತಿರುವ ಮಳೆಯಿಂದಾಗಿ ಸರ್ವೆ ಗೌರಿ ಹೊಳೆ ತುಂಬಿ ಹರಿಯುತ್ತಿದ್ದು ಇದರಿಂದಾಗಿ ಪುತ್ತೂರು-ಸವಣೂರು ಸಂಪರ್ಕ ಕಡಿತಗೊಂಡಿದ್ದು ವಾಹನ ಸವಾರರು ಸಮಸ್ಯೆ ಎದುರಿಸುವಂತಾಗಿದೆ.

Leave a Reply

Your email address will not be published. Required fields are marked *

error: Content is protected !!