ಕರಾವಳಿ

ಮರಬಿದ್ದು ಮನೆ ಜಖಂ ಅಪಾರ ನಷ್ಟ

ಪುತ್ತೂರು: ಬಡಗನ್ನೂರು ಗ್ರಾ. ಪಂ ವ್ಯಾಪ್ತಿಯ  ಮೖಂದನಡ್ಕ ಕಾಲೋನಿಯಲ್ಲಿ ಮನೆಗೆ ಮರ ಬಿದ್ದು ಮನೆ ಜಖಂಗೊಂಡ ಘಟನೆ ವರದಿಯಾಗಿದೆ.


ಮೇ 24 ರಂದು ಸಂಜೆ ಸುರಿದ ಭಾರಿ ಮಳೆ ಮತ್ತು ಗಾಳಿಗೆ ಮೖಂದನಡ್ಕ ಕಾಲೋನಿ ಪ್ರದೇಶದ ಚೋಮ ಹೆಂಗಸು ರವರ ಮನೆಗೆ ದೊಡ್ಡ ಗಾತ್ರದ ಮರವೊಂದು ಉರುಳಿ ಬಿದ್ದು ಪೂರ್ತಿ ಮನೆ ಜಖಂ ಗೊಂಡಿದ್ದು ಪ್ರಾಣಾಪಾಯದಿಂದ ಪಾರಾಗಿದ್ದಾರೆ
ಮನೆಯೊಳಗಿದ್ದ ಆಡುಗೆ ಪಾತ್ರೆ ಸಾಮಾನುಗಳ ಮತ್ತು ಮನೆಯ ಮೇಲ್ಚಾವಣಿಗೆ ಹಾಕಿದ ಸಿಮೆಂಟ್ ಸೀಟ್ ಸಂಪೂರ್ಣ  ಜಖಂಗೊಂಡು ಅಪಾರ ನಷ್ಟ  ಸಂಭವಿಸಿದೆ.

ಘಟನಾ ಸ್ಥಳಕ್ಕೆ ಬಡಗನ್ನೂರು ಗ್ರಾ. ಪಂ ಸದಸ್ಯರಾದ ರವಿರಾಜ ರೖೆ ಸಜಂಕಾಡಿ,  ಸಂತೋಷ ಅಳ್ವ ಗಿರಿಮನೆ, ಹಾಗೂ ಧರ್ಮೇಂದ್ರ ಕುಲಾಲ್ ಪದಡ್ಕ ಭೇಟಿ ನೀಡಿದರು.

Leave a Reply

Your email address will not be published. Required fields are marked *

error: Content is protected !!