ಕರಾವಳಿ

ಎಸ್.ಎಸ್.ಎಲ್.ಸಿ ಫಲಿತಾಂಶ ಪುತ್ತೂರು ಮೌಲಾನಾ ಆಜಾದ್ ಶಾಲೆಯ ಆರೀಫಳಿಗೆ 600 ಅಂಕ


ಪುತ್ತೂರು: ಪುತ್ತೂರು ಮೌಲಾನಾ ಆಜಾದ್ ಶಾಲೆಯ ಆರೀಫ  600 ಅಂಕವನ್ನು ಪಡೆದು ಉನ್ನತ ಶ್ರೆಣಿಯಲ್ಲಿ ತೇರ್ಗಡೆಯಾಗಿದ್ದಾರೆ.

ಇವರು ಕಂಬಳಬೆಟ್ಟು ನಿವಾಸಿ ಅಳಿಕೆ ಮಹಮ್ಮದ್ ಹಾರೀಸ್ ಹಾಗೂ ಜಮೀಳ ದಂಪತಿಗಳ ಪುತ್ರಿ.

Leave a Reply

Your email address will not be published. Required fields are marked *

error: Content is protected !!