ಕರಾವಳಿ

ರೋಟರಿ ಕ್ಲಬ್ ಪುತ್ತೂರು ಸೆ೦ಟ್ರಲ್ ನಿಂದ ಬಿಸಿನೆಸ್ ಎಕ್ಸ್ಪೋ ಭಿತ್ತಿಪತ್ರ ಬಿಡುಗಡೆ



ಪುತ್ತೂರು: ರೋಟರಿ ಕ್ಲಬ್ ಪುತ್ತೂರು
ವತಿಯಿಂದ ದಶಂಬರ್ ತಿಂಗಳ 23,24,25 ರಂದು ನಡೆಯಲಿರುವ ರೋಟರಿ ಬಿಸಿನೆಸ್ ಎಕ್ಸ್ಪೋ ಎಂಬ ವ್ಯಾಪಾರ ಮೇಳ, ಆಹಾರ ಉತ್ಸವ ಹಾಗೂ ವಾಹನ‌ ಪ್ರದರ್ಶನ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ.

ಈ ಕಾರ್ಯಕ್ರಮದ ಭಿತ್ತಿಪತ್ರ ಮತ್ತು ಆಮಂತ್ರಣ ಪತ್ರಿಕೆಯ ಬಿಡುಗಡೆಯನ್ನು ರೋಟರಿ ಜಿಲ್ಲೆ 3181 ರ ಜಿಲ್ಲಾ ಗವರ್ನರ್ ರೊ. ಎಚ್ ಆರ್ ಕೇಶವ್ ನೆರವೇರಿಸಿದರು.

ರೋಟರಿ ಕ್ಲಬ್ ಸೆಂಟ್ರಲ್ ಅಧ್ಯಕ್ಷರಾದ ರೊ.ಡಾ.‌ರಾಜೇಶ್ ಬೆಜ್ಜಂಗಳ, ಸ್ಥಾಪಕಾಧ್ಯಕ್ಷರಾದ ರೊ. ಸಂತೋಷ್ ಕುಮಾರ್ ಶೆಟ್ಡಿ, ವಲಯ ಸೇನಾನಿ ನವೀನ್ ಚಂದ್ರ ನಾಯ್ಕ್,
ಇನ್ನೊಬ್ಬರು ವಲಯ ಸೇನಾನಿ ರೊ. ಬಾಸ್ಕರ ಕೋಡಿಂಬಾಳ,ರೋಟರಿ ಸೆ೦ಟ್ರಲ್ ನಿಕಟಪೂರ್ವ ಅಧ್ಯಕ್ಷರಾದ ರೊ. ರಫೀಕ್ ದರ್ಭೆ, ಆಕರ್ಷಣ್ ಇಂಡಸ್ಡ್ರೀಸ್ ನ ರೊ. ಸಾಧಿಕ್ ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!