ಸವಣೂರು: ಫಯಾಝ್ ಪಟ್ಟೆ ನಿಧನ
ಪುತ್ತೂರು: ಸವಣೂರು ಪಟ್ಟೆ ನಿವಾಸಿ ಫಯಾಝ್(35. ವ) ಅವರು ಅಲ್ಪ ಕಾಲದ ಅಸೌಖ್ಯದಿಂದ ಎ.19ರಂದು ನಿಧನರಾಗಿದ್ದಾರೆ. ಆಟೋ ಚಾಲಕರಾಗಿ ದುಡಿಯುತ್ತಿದ್ದ ಫಯಾಝ್ ಅವರು ಸವಣೂರು ಪರಿಸರದಲ್ಲಿ ಜನಾರುಗಾಗಿಯಾಗಿದ್ದರು. ಮೃತರು ಪತ್ನಿ, ಮೂವರು ಮಕ್ಕಳನ್ನು ಅಗಲಿದ್ದಾರೆ. ಮನೆಗೆ ಹಲವಾರು ಮಂದಿ ಆಗಮಿಸಿ ಸಂತಾಪ ಸೂಚಿಸಿದ್ದಾರೆ.
Read More