ಕರಾವಳಿ

ಕರಾವಳಿ

ಶಾಸಕ ಅಶೋಕ್ ರೈಗೆ ಕರೆ ಮಾಡಿದ ಉಡುಪಿಯ ಬಾಲಕ…ಶಿಕ್ಷಣದ ಪೂರ್ತಿ ವೆಚ್ಚ ಭರಿಸುವೆ : ಅಶೋಕ್ ರೈ ಭರವಸೆ

ಪುತ್ತೂರು: ಉಡುಪಿಯ ಖಾಸಗಿ ಕಾರ್ಯಕ್ರಮವೊಂದರಲ್ಲಿ ಪ್ಲೇಟ್ ಶುಚಿ ಮಾಡುತ್ತಿದ್ದ ಬಾಲಕನೋರ್ವನ ಜೊತೆ ಮಾತುಕತೆ ನಡೆಸಿದ ವಿಚಾರ ಮತ್ತು ಆ ಬಾಲಕನೊಂದಿಗೆ ತೆಗೆದ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಭಾರೀ

Read More
ಕರಾವಳಿ

ಕಲಿಕೆಗೆ ತೊಂದರೆಯಾದರೆ ನನಗೆ ಕರೆ ಮಾಡು…ಪ್ಲೇಟ್ ಶುಚಿ ಮಾಡುತ್ತಿದ್ದ ಬಾಲಕನಿಗೆ ಶಾಸಕ ಅಶೋಕ್ ರೈ ನೆರವಿನ ಭರವಸೆ

ಪುತ್ತೂರು:“ನೀನು ಸ್ಕೂಲ್‌ಗೆ ಹೋಗುವುದಿಲ್ವ? ಏನು  ಕಲಿಯುತ್ತಿದ್ದೀಯ? ಅಪ್ಪ ಅಮ್ಮ ಏನು ಕೆಲಸ ಮಾಡುತ್ತಾರೆ? ನೀನು ಯಾಕೆ ಈ ಕೆಲಸವನ್ನು ಮಾಡುತ್ತಿದ್ದಿಯ ?  ಮನೆಯಲ್ಲಿ ಕಷ್ಟ ಇದೆಯಾ? ಇದು ಉಡುಪಿಯಲ್ಲಿ  ಕಾರ್ಯಕ್ರಮವೊಂದಕ್ಕೆ ತೆರಳಿದ ಪುತ್ತೂರು ಶಾಸಕ ಅಶೋಕ್ ರೈ ಅವರು ಅಲ್ಲಿ ಪಾತ್ರೆಯನ್ನು ಶುಚಿ ಮಾಡುತ್ತಿದ್ದ ಬಾಲಕನಲ್ಲಿ  ಕೇಳಿದ ಪ್ರಶ್ನೆ.  ಅಲ್ಲಿ ಪ್ಲೇಟ್ ಶುಚಿ ಮಾಡುತ್ತಿದ್ದ ಬಾಲಕ ಯಾರೆಂಬುದೇ ಶಾಸಕರಿಗೆ ಗೊತ್ತಿಲ್ಲ. ಊಟ ಮುಗಿಸಿ ಪ್ಲೇಟ್ ಇಡಲು  ಬಂದಾಗ ಬಾಲಕನ ಕೆಲಸವನ್ನು ಕಂಡು ಮರುಕಪಟ್ಟ  ಶಾಸಕರು ಈ ಚಿಕ್ಕ ಪ್ರಾಯದಲ್ಲಿ ಬಾಲಕ ಈ ಕೆಲಸ  ಮಾಡಬೇಕಾದರೆ ಏನೋ ಕಷ್ಟ ಇರಬಹುದು ಎಂದು  ಭಾವಿಸಿ ಅವನ  ಬಳಿ ಬಂದು ಮೊದಲಿಗೆ ತಲೆ ಸವರಿದರು. ಆ ಬಳಿಕ ಆತನಲ್ಲಿ ಅವನ ಮನೆಯವರ ಮಾಹಿತಿ ಪಡೆದುಕೊಂಡರು. ಆಗ ಬಾಲಕ ತಾನು ಪಿಯುಸಿ ಓದುತ್ತಿದ್ದೇನೆ, ಅಪ್ಪ ಸಾರಣೆ  ಕೆಲಸಕ್ಕೆ ಹೋಗುತ್ತಿದ್ದರು, ಕಳೆದ ಕೆಲವು ವರ್ಷಗಳಿಂದ ಅನಾರೋಗ್ಯದಿಂದ ದಿನಂಪ್ರತಿ ಕೆಲಸಕ್ಕೆ ಹೋಗುತ್ತಿಲ್ಲ, ಅಮ್ಮ ಮನೆಯಲ್ಲೇ ಇರುವುದು. ನಾನು ಕ್ಯಾಟರಿಂಗ್ ಅವರ ಜೊತೆ ಕೆಲಸಕ್ಕೆ ಹೋಗುತ್ತೇನೆ ಆ ಹಣವನ್ನು ಕೂಡಿಟ್ಟು ಸ್ಕೂಲ್ ಫೀಸ್ ಕಟ್ಟುವುದಾಗಿ ಹೇಳಿದ. ಬಾಲಕನ ಕಷ್ಟ  ಕೇಳಿ ಭಾವುಕರಾದ ಶಾಸಕರು ನೀನು ವಿದ್ಯೆ  ಮುಂದುವರೆಸು ನಿನಗೆ ವಿದ್ಯಾಬ್ಯಾಸಕ್ಕೆ ಏನಾದರೂ ಕಷ್ಟವಾದರೆ ನನಗೆ ಕರೆ ಮಡು ನಾನು ಸಹಾಯ ಮಾಡುತ್ತೇನೆ ಎಂದು ಹೇಳಿದರು. ಬಾಲಕನ ಜೊತೆ ಶಾಸಕರು  ಮಾತನಾಡುತ್ತಿದ್ದ ಫೋಟೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದ್ದು ಶಾಸಕರ ಮಾನವೀಯತೆಗೆ ನೆಟ್ಟಿಗರು ಶಹಬ್ಬಾಸ್ ಎಂದಿದ್ದಾರೆ.

Read More
ಕರಾವಳಿ

ಯೂಸುಫ್ ಗೌಸಿಯಾ ಸಾಜ ಅವರಿಗೆ ಸಾರ್ಯ ಅಲ್ ಅಮಲ್ ಜುಮಾ ಮಸೀದಿಯಲ್ಲಿ ಸನ್ಮಾನ

ಸುನ್ನಿ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ದಕ್ಷಿಣ ಕನ್ನಡ ಜಿಲ್ಲಾ ಈಸ್ಟ್ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಸಾರ್ಯ ಅಲ್ ಅಮಲ್ ಜುಮಾ ಮಸೀದಿಯ ಅಧ್ಯಕ್ಷರೂ ಆದ ಯೂಸುಫ್ ಗೌಸಿಯಾ ಸಾಜ ಅವರನ್ನು

Read More
ಕರಾವಳಿ

ಮೇ.16: ಕುಂಬ್ರ ಮರ್ಕಝುಲ್ ಹುದಾ ಸಿಲ್ವರ್ ಜ್ಯುಬಿಲಿ ಅಭಿಯಾನ ಉದ್ಘಾಟನೆ; ಅಲ್ ಮಾಹಿರಾ ಪದವಿ ಪ್ರದಾನ ಸಮಾವೇಶ ಸ್ವಾಗತ ಸಮಿತಿ ಅಧ್ಯಕ್ಷರಾಗಿ ಕೆ.ಎಂ ಮುಸ್ತಫಾ ಸುಳ್ಯ ಆಯ್ಕೆ

ಪುತ್ತೂರು: ಕಳೆದ ಇಪ್ಪತ್ತಮೂರು ವರ್ಷಗಳಿಂದ ಕಾರ್ಯಾಚರಣೆ ನಡೆಸುತ್ತಿರುವ ಮರ್ಕಝುಲ್ ಹುದಾ ಮಹಿಳಾ ಕಾಲೇಜು ಬೆಳ್ಳಿ ಹಬ್ಬ ಆಚರಣೆಯ ಸಂಭ್ರಮದಲ್ಲಿದ್ದು ಇದರ ಉದ್ಘಾಟನಾ ಸಮಾರಂಭ ಮತ್ತು ಮೂರು ವರ್ಷಗಳ

Read More
ಕರಾವಳಿರಾಜಕೀಯ

ಬೈಂದೂರು: ಮಾಜಿ ಶಾಸಕ ಸುಕುಮಾರ್ ಶೆಟ್ಟಿಯವರನ್ನು ಭೇಟಿಯಾದ ಪುತ್ತೂರು ಶಾಸಕ ಅಶೋಕ್ ರೈ

ಬೈಂದೂರು ಕ್ಷೇತ್ರದ ಮಾಜಿ ಶಾಸಕರಾದ ಸುಕುಮಾರ್ ಶೆಟ್ಟಿ ಅವರನ್ನು ಪುತ್ತೂರು ಶಾಸಕರಾದ ಅಶೋಕ್ ರೈ ಭೇಟಿಯಾಗಿ ಮಾತುಕತೆ ನಡೆಸಿದರು. ಈ ವೇಳೆ ಕೆಪಿಸಿಸಿ ಸಂಯೋಜಕರಾದ ಬೈಂದೂರು ಮಂಜುನಾಥ

Read More
ಕರಾವಳಿಕ್ರೈಂ

ಬೆಳ್ತಂಗಡಿ: ಮನೆಯಲ್ಲಿ ಯಾರೂ ಇಲ್ಲದ ವೇಳೆ ನುಗ್ಗಿದ ಕಳ್ಳರು

ಬೆಳ್ತಂಗಡಿ: ಮನೆಯಲ್ಲಿ ಯಾರೂ ಇಲ್ಲದ ವೇಳೆ ನುಗ್ಗಿದ ಕಳ್ಳರು ಚಿನ್ನಾಭರಣ ಹಾಗೂ ನಗದು ಹಣ ಕಳವುಗೈದ ಘಟನೆ ಬೆಳ್ತಂಗಡಿ ತಾಲೂಕಿನ ಗರ್ಡಾಡಿ ಗ್ರಾಮದ ರನ್ನಾಡಿ ಎಂಬಲ್ಲಿ ಭಾನುವಾರ

Read More
ಕರಾವಳಿ

ಬೊಳುವಾರು: ಮುಖ್ಯ ರಸ್ತೆಗೆ ಬಿದ್ದ ಮಾವಿನ ಮರ-ಸ್ಥಳಕ್ಕೆ ಶಾಸಕ ಅಶೋಕ್ ರೈ ಭೇಟಿ

ಪುತ್ತೂರು: ಬೊಳುವಾರಿನಲ್ಲಿ‌ ಮಾವಿನ ಮರವೊಂದು ರಸ್ತೆಗೆ ಬಿದ್ದು ಸಾರ್ವಜನಿಕರು, ವಾಹನ ಚಾಲಕರು ಅಪಾಯದಿಂದ ಪಾರಾದ ಘಟನೆ ನಡೆದಿದ್ದು ,ಘಟನಾ ಸ್ಥಳಕ್ಮೆ ಶಾಸಕ ಅಶೋಕ್ ಕುಮಾರ್ ರೈ ಭೇಟಿ

Read More
ಕರಾವಳಿ

ವಿದೇಶದಿಂದ ಬಂದು ಮತದಾನ ಮಾಡಿದ ನೌಶಾದ್ ಪೋಳ್ಯ

ಸೌದಿ ಅರೇಬಿಯಾದ ದಮ್ಮಾಮ್‌ನಲ್ಲಿ ಉದ್ಯಮಿಯಾಗಿರುವ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಸೌದಿ ರಾಷ್ಟ್ರೀಯ ಸಮಿತಿಯ ಪ್ರಧಾನ ಕಾರ್ಯದರ್ಶಿ ಆಗಿರುವ ನೌಶಾದ್ ಪೋಳ್ಯ ಅವರು ಸೌದಿ ಅರೇಬಿಯಾದಿಂದ

Read More
ಕರಾವಳಿಕ್ರೈಂ

ಪುತ್ತೂರು: KSRTC ಬಸ್- ಆಟೋ ರಿಕ್ಷಾ ಮಧ್ಯೆ ಭೀಕರ ಅಪಘಾತ; ರಿಕ್ಷಾ ಚಾಲಕ ಮೃತ್ಯು

ಪುತ್ತೂರು: ಕೆಎಸ್ಸಾರ್ಟಿಸಿ ಬಸ್ ಮತ್ತು ಆಟೋ ರಿಕ್ಷಾ ನಡುವೆ ಢಿಕ್ಕಿ ಸಂಭವಿಸಿ ರಿಕ್ಷಾ ಚಾಲಕ ಮೃತಪಟ್ಟ ಘಟನೆ ಏ.27ರಂದು ಮುಕ್ರಂಪಾಡಿ ಬಳಿ ನಡೆದಿದೆ. ಮೃತ ಆಟೋ ಚಾಲಕನನ್ನು

Read More
ಕರಾವಳಿ

ಮತದಾನಕ್ಕೆಂದೇ ಕುಟುಂಬದೊಂದಿಗೆ ವಿದೇಶದಿಂದ ಬಂದು ಹಕ್ಕು ಚಲಾಯಿಸಿ ಮಾದರಿಯಾದ ಅಮ್ಜದ್ ಖಾನ್

ಪುತ್ತೂರು: ಕಮ್ಯೂನಿಟಿ ರೀಸರ್ಚ್ ಆಂಡ್ ಡೆವಲಪ್‌ಮೆಂಟ್ ಸೆಂಟರ್‌ನ ಚೇರ್‌ಮೆನ್ ಅಮ್ಜದ್ ಖಾನ್ ಪೋಳ್ಯ ಅವರು ಸೌದಿ ಅರೇಬಿಯಾದ ದಮ್ಮಾಮ್‌ನಿಂದ ಮತದಾನ ಮಾಡಲೇಂದೇ ಕುಟುಂಬ ಸಮೇತರಾಗಿ ಆಗಮಿಸಿ ಮುರ

Read More
error: Content is protected !!