ಅಂತಾರಾಷ್ಟ್ರೀಯಕರಾವಳಿ

ಸೌದಿ ಅರೇಬಿಯಾದ ಅಂತಾರಾಷ್ಟ್ರೀಯ ಶಾಲಾ ಶಿಕ್ಷಕಿಯಾಗಿ ಸಲ್ಮಾ ಸಿ.ಹೆಚ್ ಆಯ್ಕೆ



ಬ್ರಿಟಿಷ್ ಪಠ್ಯಕ್ರಮದಲ್ಲಿ ನಡೆಯುತ್ತಿರುವ ಸೌದಿ ಅರೇಬಿಯಾದ ಜಿದ್ದಾದಲ್ಲಿರುವ ಬೆಲಾದಿ ಅಂತಾರಾಷ್ಟ್ರೀಯ ಶಾಲಾ ಕೆಜಿ 2 ಶಿಕ್ಷಕಿಯಾಗಿ ಸಂಪಾಜೆಯ ಸಲ್ಮಾ ಸಿ ಹೆಚ್ ಆಯ್ಕೆಯಾಗಿದ್ದಾರೆ.

ಬೆಳ್ಳಾರೆಯ ಜ್ಞಾನದೀಪ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ ಸಂಸ್ಥೆಯಲ್ಲಿ ಮೊಂಟೆಸ್ಸರಿ ಶಿಕ್ಷಕಿಯರ ತರಬೇತಿ (ಡಿ.ಎಂ.ಇಡಿ) ಪಡೆದಿರುವ ಇವರು ಸಂಪಾಜೆ ಮುಬಾರಕ್ ಮಂಝಿಲ್ ನ ಯೂನಸ್ ರಿಯಾಜ್ ಎಸ್ ಎಂ ಅವರ ಪತ್ನಿ.

Leave a Reply

Your email address will not be published. Required fields are marked *

error: Content is protected !!