ಕರಾವಳಿ

ನೊಂದವರಿಗೆ ಆಸರೆಯಾಗುತ್ತಿದ್ದ ಕುಂಬ್ರದ ಯುವಕನಿಗೆ ಇದೀಗ ಬೇಕಿದೆ ನಿಮ್ಮ ಸಹಾಯ



ಪುತ್ತೂರು ತಾಲೂಕು ಕುಂಬ್ರ ಪರಿಸರದ ಯುವಕ ಸಲಾಂ. ಸದಾ ಲವಲವಿಕೆಯಿಂದ ಇರುತ್ತಿದ್ದ ಇವರು ಸಾಮಾಜಿಕ ಚಟುವಟಿಕೆಗಳಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಳ್ಳುತ್ತಿದ್ದರು.

ಬಡವರಿಗೆ, ನೊಂದವರಿಗೆ ರೋಗಿಗಳಿಗೆ ನೆರವಾಗುವುದರಲ್ಲಿ ಇವರು ಮೊದಲಿಗರು. ತಾಲೂಕಿನಲ್ಲಿ ಹಲವರಿಗೆ ಕಷ್ಟದ ಸಮಯದಲ್ಲಿ ನೆರವಾಗುವ ಮೂಲಕ ಅನೇಕರ ಕಣ್ಣೀರೊಸಿದ್ದರು. ಹಲವರ ಬಾಳಿನಲ್ಲಿ ಬೆಳಕಾಗಿದ್ದ ಅದೇ ಸಲಾಂ ಇಂದು ರೋಗಪೀಡಿತರಾಗಿ ಆಸ್ಪತ್ರೆಯ ಹಾಸಿಗೆ ಹಿಡಿದಿದ್ದಾರೆ. ಮಾರಕವಾದ ಕ್ಯಾನ್ಸರ್ ಗೆ ತುತ್ತಾಗಿ ತಲೆಶ್ಯೆರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ಚಿಕಿತ್ಸೆಗೆ ರೂ 25 ಲಕ್ಷಕ್ಕಿಂತಲೂ ಅಧಿಕ ಹಣದ ಅವಶ್ಯಕತೆ ಇರುವುದರಿಂದ ಸಲಾಂ ಕುಟುಂಬ ಸಹಜವಾಗಿ ದಾನಿಗಳತ್ತ ಕೈ ಚಾಚಿದೆ. ಸಲಾಂ ಎಂಬ ಯುವಕನ ಬಾಳಿಗೆ ಬೆಳಕಾಗಲು ಸಹೃದಯಿಗಳ ಸಹಕಾರ ಅಗತ್ಯವಾಗಿದೆ. ಈ ಕೆಳಗಿನ ನೀಡಿರುವ ಅಕೌಂಟ್ ನಂಬರ್ ಅಥವಾ Phonepe/Gpay ಮೂಲಕ ಹಣ ಪಾವತಿಸಬಹುದಾಗಿದೆ.

Leave a Reply

Your email address will not be published. Required fields are marked *

error: Content is protected !!