ಕರಾವಳಿಕ್ರೈಂ ಮಾಣಿ: ಹಲ್ಲೆ ಪ್ರಕರಣ-ತಳವಾರಿನಿಂದ ಹಲ್ಲೆ ನಡೆದಿಲ್ಲ, ಕಟ್ಟಿಗೆಯಿಂದ ಹಲ್ಲೆ ಮಾಡಲಾಗಿದೆ; ಪೊಲೀಸರಿಂದ ಸ್ಪಷ್ಟನೆ May 24, 2023 news_bites_admin ಬಂಟ್ವಾಳ: ಇಂದು ಮಧ್ಯಾಹ ಮಾಣಿ ಜಂಕ್ಷನ್ ನಲ್ಲಿ ಕ್ಷುಲ್ಲಕ ಕಾರಣಕ್ಕೆ ಜಗಳ ವಾಗಿದ್ದು ಕಟ್ಟಿಗೆಯಿಂದ ಹಲ್ಲೆ ಮಾಡಲಾಗಿದೆ. ಸಾಮಾಜಿಕ ಜಾಲತಾಣದಲ್ಲಿ ತಲ್ವಾರ್ ನಿಂದ ಹಲ್ಲೆ ಎಂದು ಸುದ್ದಿ ಬರುತ್ತಿದ್ದು ಇದು ಸತ್ಯಕ್ಕೆ ದೂರ ಎಂದು ಪೊಲೀಸರು ಸ್ಪಷ್ಟಪಡಿಸಿದ್ದಾರೆ Share this: Click to share on WhatsApp (Opens in new window) WhatsApp Click to share on Facebook (Opens in new window) Facebook Click to share on X (Opens in new window) X Click to share on Telegram (Opens in new window) Telegram Like this:Like Loading...