ಕರಾವಳಿರಾಜಕೀಯ ಬೆಳ್ತಂಗಡಿ: 7ನೇ ಸುತ್ತಿನ ಮತ ಎಣಿಕೆ ಪೂರ್ಣ-ಹರೀಶ್ ಪೂಂಜಾ ಭರ್ಜರಿ ಮುನ್ನಡೆ May 13, 2023 news_bites_admin ಬೆಳ್ತಂಗಡಿ ವಿಧಾನಸಭಾ ಕ್ಷೇತ್ರದ 7ನೇ ಸುತ್ತಿನ ಮತ ಎಣಿಕೆ ಪ್ರಕ್ರಿಯೆಯಲ್ಲಿ ಹರೀಶ್ ಪೂಂಜಾ 40938, ರಕ್ಷಿತ್ ಶಿವರಾಮ್ 34060 ಮತ ಪಡೆದುಕೊಂಡಿದ್ದು ಬಿಜೆಪಿಯ ಹರೀಶ್ ಪೂಂಜಾ ಅವರು ಸುಮಾರಿಗೆ ಏಳು ಸಾವಿರ ಮತಗಳ ಮುನ್ನಡೆ ಕಾಯ್ದುಕೊಂಡಿದ್ದಾರೆ Share this: Click to share on WhatsApp (Opens in new window) WhatsApp Click to share on Facebook (Opens in new window) Facebook Click to share on X (Opens in new window) X Click to share on Telegram (Opens in new window) Telegram Like this:Like Loading...