ಕರಾವಳಿರಾಜಕೀಯ

ಸುಳ್ಯ ವಿಧಾನಸಭಾ ‌ಕ್ಷೇತ್ರದಲ್ಲಿ ಶೇ.78.94 ಮತದಾನ

ವಿಧಾನಸಭಾ ಚುನಾವಣೆಯಲ್ಲಿ ಸುಳ್ಯ ಕ್ಷೇತ್ರದಲ್ಲಿ ಈ ಬಾರಿ ಶೇ.78.94 ಮತದಾನವಾಗಿದೆ.

ಒಟ್ಟು 101856 ಪುರುಷ ಮತದಾರರು ಹಾಗೂ – 104173 ಮಹಿಳಾ ಮತದಾರರು ಸೇರಿ 206029 ಮತದಾರರಿದ್ದರು. 78.94 ಮಂದಿ ಮತದಾನ ಮಾಡಿದ್ದಾರೆ. ಕಳೆದ ಬಾರಿ ಕ್ಷೇತ್ರದಲ್ಲಿ 83 ಶೇ. ಮತದಾನವಾಗಿತ್ತು.

Leave a Reply

Your email address will not be published. Required fields are marked *

error: Content is protected !!