

ಪುತ್ತೂರು: ಮತದಾನಕ್ಕಾಗಿಯೇ ದುಬೈಯಿಂದ ಆಗಮಿಸಿರುವ ಹಾರಿಸ್ ಪಾಪೆತ್ತಡ್ಕ ಅವರು ಮುಂಡೂರು ಶಾಲೆಯಲ್ಲಿ ಮತ ಚಲಾಯಿಸಿದರು.
ಹಾರಿಸ್ ಅವರು ಮತದಾನ ಮಾಡುವ ಉದ್ದೇಶಕ್ಕೆ ಊರಿಗೆ ಆಗಮಿಸಿ ಮತ ಚಲಾಯಿಸಿ ಊರವರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ. ಇವರು ಇಂಜಿನಿಯರ್ ಶಾಫಿ ಪಾಪೆತ್ತಡ್ಕ ಅವರ ಸಹೋದರ
Like this:
Like Loading...