ಕರಾವಳಿ

ಎಸ್ಸೆಸ್ಸೆಲ್ಸಿ ಪರೀಕ್ಷೆ: ತೋಡಾರ್ ಮಿಜಾರ್ ಆದರ್ಶ್ ಆಂಗ್ಲ ಮಾಧ್ಯಮ ಶಾಲೆಯ ಎಝಾ ಆಲಂಗೆ 544 ಅಂಕ



2022-23ನೇ ಸಾಲಿನ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ತೋಡಾರ್ ಮಿಜಾರ್ ಆದರ್ಶ್ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿನಿ ಎಝಾ ಆಲಂ ರವರು 544 ಅಂಕ ಗಳಿಸಿದ್ದಾರೆ.


ಕನ್ನಡದಲ್ಲಿ -96, ಇಂಗ್ಲಿಷ್ -117, ಹಿಂದಿ -82, ಗಣಿತ -86, ಸಮಾಜ ವಿಜ್ಞಾನ -87, ಹಾಗೂ ವಿಜ್ಞಾನ -76, ಅಂಕ ಗಳಿಸಿದ್ದಾರೆ.

ಇವರು ಸೂರಲ್ಪಾಡಿ ನಿವಾಸಿ ಫಯಾಜ್ ಆಲಂ ಹಾಗೂ ಅಸ್ಮ ಆಲಂ ದಂಪತಿಯ ಪುತ್ರಿ.

Leave a Reply

Your email address will not be published. Required fields are marked *

error: Content is protected !!