ಕರಾವಳಿರಾಜಕೀಯ ಪುತ್ತೂರು ಜೆಡಿಎಸ್ ಅಭ್ಯರ್ಥಿ ದಿವ್ಯ ಪ್ರಭಾ ಗೌಡರಿಂದ ಕಬಕ, ವಿಟ್ಲ ಪರಿಸರದಲ್ಲಿ ಮತ ಯಾಚನೆ May 7, 2023 news_bites_admin ಪುತ್ತೂರು ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ದಿವ್ಯ ಪ್ರಭಾ ಗೌಡ ಅವರು ಕಬಕ, ವಿಟ್ಲ ಪರಿಸರದಲ್ಲಿ ಮತ ಯಾಚನೆ ನಡೆಸಿದರು. ಪುತ್ತೂರಿನ ಅಭಿವೃದ್ಧಿಗಾಗಿ ನನಗೆ ಮತ ನೀಡುವಂತೆ ಅವರು ವಿನಂತಿಸಿದರು. ಜೆಡಿಎಸ್ ನಾಯಕರು, ಕಾರ್ಯಕರ್ತರು ಇದ್ದರು. Share this: Click to share on WhatsApp (Opens in new window) WhatsApp Click to share on Facebook (Opens in new window) Facebook Click to share on X (Opens in new window) X Click to share on Telegram (Opens in new window) Telegram Like this:Like Loading...