ಕಾಡಾನೆಯೊಂದು ದಾಳಿ ಮಾಡಿ ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ಮಡಿಕೇರಿ ಪೊನ್ನಂಪೇಟೆ ತಾಲೂಕಿನ ನೋಕ್ಯ ಗ್ರಾಮದಲ್ಲಿ ವರದಿಯಾಗಿದೆ.
ಚಂಗಪ್ಪ(64.ವ) ಮೃತ ದುರ್ದೈವಿ.
ಸಾಂದರ್ಭಿಕ ಚಿತ್ರ
ಮೇ.1ರಂದು ಬೆಳಗ್ಗೆ ಹಸುವನ್ನು ಮೇಯಿಸಲು ಹೋದ ಸಂದರ್ಭ ಕಾಡಾನೆ ದಾಳಿ ಮಾಡಿ ಈ ದುರ್ಘಟನೆ ಸಂಭವಿಸಿದೆ. ಅರಣ್ಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.


Like this:
Like Loading...