ಕರಾವಳಿ

ಮದ್ರಸ ಪಬ್ಲಿಕ್ ಪರೀಕ್ಷೆ: ಪಣೆಮಜಲು ನೂರುಲ್ ಹಯಾತ್ ಅರೆಬಿಕ್ ಮದ್ರಸಕ್ಕೆ 100.ಶೇ ಫಲಿತಾಂಶ



ಪುತ್ತೂರು: ಸಮಸ್ತ ವಿಧ್ಯಾಭ್ಯಾಸ ಮಂಡಳಿ ನಡೆಸಿದ 2022-23ನೇ ಸಾಲಿನ ಪಬ್ಲಿಕ್ ಪರೀಕ್ಷೆಯಲ್ಲಿ ಸವಣೂರು, ಪಣೆಮಜಲು ನೂರುಲ್ ಹಯಾತ್ ಅರೆಬಿಕ್ ಮದರಸ 100.ಶೇ ಫಲಿತಾಂಶ ಪಡೆದುಕೊಂಡಿದೆ.

5 ಮತ್ತು 7ನೇ ತರಗತಿಯಲ್ಲಿ ಪರೀಕ್ಷೆ ಬರೆದ ಎಲ್ಲಾ ವಿಧ್ಯಾರ್ಥಿಗಳು ಉತ್ತೀರ್ಣರಾಗುವ ಮೂಲಕ ಸತತ 13 ನೇ ಬಾರಿ 100% ಫಲಿತಾಂಶ ಗಳಿಸಿದೆ ಎಂದು ಪಣೆಮಜಲು ಜಮಾಅತ್ ಆಡಳಿತ ಸಮಿತಿ ಕಾರ್ಯದರ್ಶಿ ರಫೀಕ್ ಪಲ್ಲತ್ತಮೂಲೆ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!