ತಿಂಗಳಾಡಿ ಕಾಲೋನಿಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆ
ಪುತ್ತೂರು: ತಿಂಗಳಾಡಿ ಕಾಲೋನಿಯಲ್ಲಿ ಕಾಂಗ್ರೆಸ್ ಗ್ಯಾರಂಟಿ ಕಾರ್ಡ್ ವಿತರಣೆ ನಡೆಯಿತು.

ಪುತ್ತೂರು ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ಮನೋಹರ ರೈ ಎಂಡೆಸಾಗ್, ಬ್ಲಾಕ್ ಕಾರ್ಯದರ್ಶಿ ಹಬೀಬ್ ಕಣ್ಣೂರ್, ಅಸಂಘಟಿತ ಕಾರ್ಮಿಕ ಘಟಕದ ಅಧ್ಯಕ್ಷ ಮೇಲ್ವಿನ್ ಮಂತೆರೂ, ಅಸಂಘಟಿತ ಕಾರ್ಮಿಕ ಉಪಾಧ್ಯಕ್ಷ ಇಸ್ಮಾಯಿಲ್ ಟಿ, ಜಿಲ್ಲಾ ಸೋಶಿಯಲ್ ಮೀಡಿಯಾ ಪದಾಧಿಕಾರಿ ನೌಶಾದ್ ತಿಂಗಳಾಡಿ, 184 ಬೂತ್ ಕಾರ್ಯದರ್ಶಿ ಹಾರಿಸ್ ಬೋಲೋಡಿ, ನಾರಾಯಣ ಟಿಸಿ, ರಾಜು ತಿಂಗಳಾಡಿ ಪದಾಧಿಕಾರಿಗಳು ಉಪಸ್ಥಿತರಿದ್ದರು.