ಕುಂಬ್ರ ಅಲ್ ರಾಯ ಫ್ಯಾಮಿಲಿ ರೆಸ್ಟೋರೆಂಟ್’ನಲ್ಲಿ ‘ರಂಜಾನ್ ಇಫ್ತಾರ್ ಬಾಕ್ಸ್’ ಸ್ಪೆಷಲ್ ಆಫರ್
ಪುತ್ತೂರು: ಕುಂಬ್ರದ ಅಲ್ ರಾಯ ಫ್ಯಾಮಿಲಿ ರೆಸ್ಟೋರೆಂಟ್ ನಲ್ಲಿ ರಂಜಾನ್ ಇಫ್ತಾರ್ ಬಾಕ್ಸ್ ಸ್ಪೆಷಲ್ ಆಫರ್ ಪ್ರಾರಂಭಗೊಂಡಿದೆ. ರೂ.149/-ಕ್ಕೆ ಹಾಗೂ ರೂ.109/-ಕ್ಕೆ ಪ್ರತ್ಯೇಕ ಎರಡು ಆಫರ್ ಪ್ರಕಟಿಸಲಾಗಿದೆ. ಉಚಿತ ಹೋಮ್ ಡೆಲಿವೆರಿ ವ್ಯವಸ್ಥೆ ಕೂಡಾ ಇದೆ. ಈಗಾಗಲೇ ಆಫರ್ ಗೆ ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ಆಫರ್ ಬಗೆಗಿನ ಹೆಚ್ಚಿನ ವಿವರ ಕೆಳಗೆ👇🏻 ನೀಡಿದ ಪೋಸ್ಟರ್ ನಲ್ಲಿ ನೀಡಲಾಗಿದೆ
