ಕರಾವಳಿಕ್ರೈಂ

5 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಮಹಿಳೆಯನ್ನು ಬಂಧಿಸಿದ ವಿಟ್ಲ ಪೊಲೀಸರು



ಕಳೆದ 5 ವರ್ಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿಕೊಂಡಿದ್ದ ಮಹಿಳೆಯನ್ನು ವಿಟ್ಲ ಪೊಲೀಸರು ಬಂಧಿಸಿದ್ದಾರೆ.



ಕೇರಳದ ಕಣ್ಣೂರು ಕೆಳಕೆ ವಿಟ್ಟಿಲ್ ತಂಬಾಯಿ ಟಿ.ವಿ ಕುಂಞಮಂಗಲ ಪಾಣಚೇರಿ ಪಯ್ಯನ್ನೂರು ನಿವಾಸಿ ಸುಜಾತಾ(42.ವ) ಬಂಧಿತ ಆರೋಪಿಯಾಗಿದ್ದಾರೆ

.





ಸುಜಾತಾ ಸುಮಾರು 5 ವಷಗಳಿಂದ ನ್ಯಾಯಾಲಯಕ್ಕೆ ಹಾಜರಾಗದೇ ವಿದೇಶಕ್ಕೆ ಹೋಗಿ ತಲೆಮರೆಸಿಕೊಂಡಿದ್ದು, ಫೆ.8ರಂದು ರಾತ್ರಿ 2-30 ಗಂಟೆಗೆ ಕೇರಳದ ಕೋಝಿಕೊಡ್ ಅಂತಾರಾಷ್ಟೀಯ ವಿಮಾನ ನಿಲ್ದಾಣಕ್ಕೆ ಆರೋಪಿ ಸುಜಾತಾ ವಿದೇಶದಿಂದ ಬಂದು ಇಳಿದಿದ್ದರು.

ಈ ವೇಳೆ ಇಮಿಗ್ರೇಷನ್ ಅಧಿಕಾರಿಯವರು ಬಂಧಿಸಿ ಸ್ಥಳೀಯ ಪೊಲೀಸ್ ಠಾಣೆಗೆ ಹಸ್ತಾಂತರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!