ಕುಂಬ್ರ: ಕೆಐಸಿ ಗಲ್ಫ್ ಸಂಗಮ
ಪುತ್ತೂರು: ಕೆಐಸಿ ಕುಂಬ್ರ ಇದರ ಗಲ್ಫ್ ಸಂಗಮ ಜ.7ರಂದು ಕೆಪಿ ಅಹ್ಮದ್ ಹಾಜಿ ಆಕರ್ಷಣ್ ರವರ ಅಧ್ಯಕ್ಷತೆಯಲ್ಲಿ ನಡೆಯಿತು.
ಸಭೆಯಲ್ಲಿ ಸಂಸ್ಥೆಗೆ ಸಂಬಂಧಿಸಿದ ವಿವಿಧ ವಿಚಾರಗಳ ಬಗ್ಗೆ ಚರ್ಚೆ ನಡೆಯಿತು.
ಕೆಐಸಿ ಜಿಸಿಸಿ ಅಧ್ಯಕ್ಷ ಅಶ್ರಫ್ ಶಾ ಮಾಂತೂರು, ಪ್ರ.ಕಾರ್ಯದರ್ಶಿ ನಿಝಾಮ್ ಅರಂಡ, ಕೆಐಸಿ ಜುಬೈರ್ ಅಧ್ಯಕ್ಷ ತ್ವಾಹಿರ್ ಸಾಲ್ಮರ, ಅಶ್ರಫ್ ಪರ್ಲಡ್ಕ, ನೂರ್ ಮುಹಮ್ಮದ್ ನೀರ್ಕಜೆ, ಅಬ್ದುಸ್ಸತ್ತಾರ್ ಜುಬೈಲ್, ಪೈರೋಝ್ ಪರ್ಲಡ್ಕ, ಫಾರೂಕ್ ಪೋರ್ಟ್‌ಪೋಲಿಯೋ, ಸುಲೈಮಾನ್ ಮುಸ್ಲಿಯಾರ್ ಕಲ್ಲೇಗ, ರಫೀಕ್ ಮಂಗಳೂರು, ಸಂಸ್ಥೆಯ ಕಾರ್ಯದರ್ಶಿ ಕೆಎಂ ಬಾವ ಹಾಜಿ, ಶುಕೂರ್ ಹಾಜಿ, ಅಝಾದ್ ಅಬ್ದುರ್ರಹ್ಮಾನ್ ಹಾಜಿ, ಮುಹಮ್ಮದ್ ಸಾಬ್ ಮತ್ತಿತರರು ಉಪಸ್ಥಿತರಿದ್ದರು.
ಅನೀಸ್ ಕೌಸರಿ ಸ್ವಾಗತಿಸಿದರು. ಅಬ್ದುಲ್ ಸತ್ತಾರ್ ಕೌಸರಿ ವಂದಿಸಿದರು.