ಕರಾವಳಿ

ಸಿನಿಮಾ ಶೂಟಿಂಗ್ ವೇಳೆ ಬಿದ್ದು ನಟ, ಕುಸಲ್ದರಸೆ ನವೀನ್ ಡಿ ಪಡೀಲ್’ಗೆ ಗಾಯ



ಮಂಗಳೂರು: ಸಿನಿಮಾ ಶೂಟಿಂಗ್ ಸಮಯದಲ್ಲಿ ಖ್ಯಾತ ನಟ,ತುಳು ರಂಗಭೂಮಿ, ಕಲಾವಿದ, ಕುಸೆಲ್ದರೆಸೆ ನವೀನ್ ಡಿ.ಪಡೀಲ್ ಸಿನಿಮಾ ಸೂಟಿಂಗ್ ವೇಳೆ ಬಿದ್ದು ಗಾಯಗೊಂಡ ಘಟನೆ ನ. 20ರಂದು ಸಂಜೆ ನಡೆದಿದೆ.

ಬಿದ್ದ ಪರಿಣಾಮವಾಗಿ ತೊಡೆಯ ಮೂಳೆ ಮುರಿತಗೊಂಡಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ.

Leave a Reply

Your email address will not be published. Required fields are marked *

error: Content is protected !!