ಕುಂಬ್ರ ವರ್ತಕರ ಸಂಘದ ಪದ ಸ್ವೀಕಾರ ಸಮಾರಂಭದ ಆಮಂತ್ರಣ ಪತ್ರ ಬಿಡುಗಡೆ
ಪುತ್ತೂರು: ಕುಂಬ್ರ ವರ್ತಕರ ಸಂಘದ ಪದ ಸ್ವೀಕಾರ ಸಮಾರಂಭ ನ.22ರಂದು ನಡೆಯಲಿದ್ದು ಅದರ ಆಮಂತ್ರ ಪತ್ರವನ್ನು ಕುಂಬ್ರ ನಿಶ್ಮಿತಾ ಕಾಂಪ್ಲೆಕ್ಸ್‌ನಲ್ಲಿ ಬಿಡುಗಡೆಗೊಳಿಸಲಾಯಿತು.

ಕುಂಬ್ರ ವರ್ತಕರ ಸಂಘದ ನಿಯೋಜಿತ ಅಧ್ಯಕ್ಷ ರಫೀಕ್ ಅಲ್‌ರಾಯಾ, ನಿಯೋಜಿತ ಪ್ರ.ಕಾರ್ಯದರ್ಶಿ ಭವ್ಯಾ ರೈ, ನಿಯೋಜಿತ ಉಪಾಧ್ಯಕ್ಷ ಉದಯ ಆಚಾರ್ಯ, ಜೊತೆ ಕಾರ್ಯದರ್ಶಿ ಚರಿತ್ ಕುಮಾರ್, ಸಮಿತಿ ಸದಸ್ಯರುಗಳಾದ ಮೆಲ್ವಿನ್ ಮೊಂತೆರೋ, ಜಯರಾಮ ಆಚಾರ್ಯ, ಪುರಂದರ ರೈ ನಿಶ್ಮಿತಾ, ರಮೇಶ್ ಆಳ್ವ ಕಲ್ಲಡ್ಕ, ಪದ್ಮನಾಭ ಆಚಾರ್ಯ, ಮಹಮ್ಮದ್ ಅಲಿ, ಶೃತಿ ಚಂದ್ರ ಹಾಗೂ ಇಸ್ಮಾಯಿಲ್ ತಿಂಗಳಾಡಿ ಉಪಸ್ಥಿತರಿದ್ದರು.