ಕರಾವಳಿ

ದ್ವಿತೀಯ ಪಿಯುಸಿ: ಫಾತಿಮಾ ಶಝ 553 ಅಂಕಗಳೊಂದಿಗೆ ತೇರ್ಗಡೆ

ಪುತ್ತೂರು: ಈ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಪುತ್ತೂರು ಸಂತ ಫಿಲೋಮಿನ ಕಾಲೇಜು ವಿದ್ಯಾರ್ಥಿನಿ ಫಾತಿಮಾ ಶಝರವರು ವಾಣಿಜ್ಯ ವಿಭಾಗದಲ್ಲಿ 553 ಅಂಕಗಳೊಂದಿಗೆ ಡಿಸ್ಟಿಂಕ್ಷನ್ ನಲ್ಲಿ  ತೇರ್ಗಡೆಯಾಗಿದ್ದಾರೆ. ಇವರು ಬಶೀರ್ ಪರ್ಲಡ್ಕ ಹಾಗೂ ತಾಹಿರ ದಂಪತಿಗಳ ಪುತ್ರಿ.

Leave a Reply

Your email address will not be published. Required fields are marked *

error: Content is protected !!