ಕರಾವಳಿರಾಜಕೀಯರಾಷ್ಟ್ರೀಯ ಮಂಜೇಶ್ವರ ವಿಧಾನ ಸಭಾ ಚುನಾವಣೆ: ಪುತ್ತೂರಿನ ಪ್ರಮುಖರಿಂದ ಪ್ರಚಾರ March 29, 2026 news_bites_admin ಮಂಜೇಶ್ವರ: ಮಂಜೇಶ್ವರ ವಿಧಾನ ಸಭಾ ಕ್ಷೇತ್ರ ವ್ಯಾಪ್ತಿಯ ಎಣ್ಮಕಜೆ ಗ್ರಾಪಂ ವ್ಯಾಪ್ತಿಯ ಪಲ್ಲಂನಲ್ಲಿ ನಡೆದ ಯುಡಿಎಫ್ ಅಭ್ಯರ್ಥಿ ಎ ಕೆ ಎಂ ಅಶ್ರಫ್ ಪರ ಚುನಾವಣಾ ಪ್ರಚಾರ ಸಭೆಯಲ್ಲಿ ಶಾಸಕ ಅಶೋಕ್ ರೈ ಸಹಿತ ಪುತ್ತೂರಿನ ಪಕ್ಷ ದ ಪ್ರಮುಖರು ಭಾಗವಹಿಸಿದರು. Share this: Click to share on WhatsApp (Opens in new window) WhatsApp Click to share on Facebook (Opens in new window) Facebook Click to share on X (Opens in new window) X Click to share on Telegram (Opens in new window) Telegram Like this:Like Loading...