ಪುತ್ತೂರು:ಸರ್ವೆ ಗ್ರಾಮದ ರೆಂಜಲಾಡಿ ನಿವಾಸಿ ಮುಹಮ್ಮದ್(70ವ) ಅವರು ಜ.11ರಂದು ನಿಧನ ಹೊಂದಿದರು.
ಹಲವಾರು ವರ್ಷಗಳಿಂದ ರೆಂಜಲಾಡಿಯಲ್ಲಿ ಅಂಗಡಿ ವ್ಯಾಪಾರ ಮಾಡುತ್ತಿದ್ದ ಮುಹಮ್ಮದ್ ಅವರು ಸ್ಥಳೀಯವಾಗಿ ಎಲ್ಲರಿಗೂ ಚಿರಪರಿಚಿತರಾಗಿದ್ದರು. ಮೃತರು ಪತ್ನಿ, ಪುತ್ರರಾದ ಹಮೀದ್, ಅಶ್ರಫ್, ಇಸಾಕ್ ಎಸ್.ಪಿ.ಟಿ, ಪುತ್ರಿ ನಬೀಸ ಅವರನ್ನು ಅಗಲಿದ್ದಾರೆ.